Music Downloads & Lyrics
ಆ
ಆಕಾಶಕ್ಕೆ ಒಬ್ಬ ಸೂರ್ಯ
ಕಣು ಈ
ಭೂಮಿಗೆ ಒಬ್ಬ ಚಂದ್ರ
ಕಣು
ಎಲ್ಲರಿಗೂ ಒಂದೇ ಗಾಳಿ ಕಣು ಬೆಂಕಿ ನೀರು ಮಣ್ಣು
ಒಂದೇ
ಕಣೋ ಹಾಡು ಹಾಡೋ ರಾಮನೇ ಹಾಡೋಗಿನಿ ರಾಮನೇ ಭೂಮಿ
ಹಾಡಿದ ಈ ಪ್ರೇಮ
ಪಾಲಿಗೆ ಮೇಲು ಕೀಳು
ಯಾಕೆ
ಹೇಳು
ಆಕಾಶಕ್ಕೆ ಒಬ್ಬ
ಸೂರ್ಯಕಣು ಈ
ಭೂಮಿಗೆ ಒಬ್ಬ ಚಂದ್ರಕಣು
ಎಲ್ಲರಿಗೂ ಒಂದೇ ಗಾಳಿ ಕಣು ಬೆಂಕಿ ನೀರು ಮಣ್ಣು
ಒಂದೇ ಕಣೋ
ಕಣ್ಣೆಂದು ಕಾಣೋದನ್ನ
ಮರೆಸೋದಿಲ್ಲ ಹಣ್ಣೆಂದು ತಿನ್ನೋರನ್ನ
ಜೊರೆಯೋದಿಲ್ಲ ಮಣ್ಣೆಂದು ತುಳಿಯೋರನ್ನ
ಹಿಡಿಯೋದಿಲ್ಲ
ಹೆಣ್ಣೆಂದು ಕಾಯೋರನ್ನ
ಮರೆಯೋದಿಲ್ಲ
ಮೂರುಗಳಿಗೆ ಬಾಳಿಗೇನು
ಅಬ್ಬರ ಪ್ರೀತಿ ಇಲ್ಲದ ಬಾಳು ಸೊನ್ನೆ
ಎಚ್ಚರ
ಆಕಾಶಕ್ಕೆ ಒಬ್ಬ
ಸೂರ್ಯಕಣು ಈ
ಭೂಮಿಗೆ ಒಬ್ಬ ಚಂದ್ರ
ಕಣು
ಎಲ್ಲರಿಗೂ ಒಂದೇ ಗಾಳಿ
ಕಣು ಬೆಂಕಿ ನೀರು ಮಣ್ಣು ಒಂದೇ ಕಣು
ಒಂದೊಂದು ಸೃಷ್ಟಿಗೊಂದು ಅರ್ಥ
ಇದೆ
ಒಂದೊಂದರಲ್ಲೂ
ಅಂತಂದ ಇದೆ
ಇದೆ
ಮರವೊಂದರ ಬೇರು ಬೇರೆ
ಇದೆ
ಬೇರಾದರೊಂದಕ್ಕೊಂದು
ಬೇಕಾದಿದೆ ಎಲ್ಲ ಇದ್ದರೆ ಇಲ್ಲಿ ನಾವು
ಇದ್ದೇವು ನಾವೇ ಅಂದರೆ ಕಾಣದಾಗಿ
ಹೋದೆವು
ಆಕಾಶಕ್ಕೆ ಒಬ್ಬ ಸೂರ್ಯ
ಕಣು ಈ
ಭೂಮಿಗೆ ಒಬ್ಬ ಚಂದ್ರ
ಕಣು
ಎಲ್ಲರಿಗೂ ಒಂದೇ ಗಾಳಿ ಕಣು ಬೆಂಕಿ ನೀರು ಮಣ್ಣು
ಒಂದೇ
ಕಣು ಹಾಡು ಹಾಡೋ ರಾಮನೇ ಹಾಡೋಗಿನಿ ರಾಮನೇ ಭೂಮಿ
ಹಾಡಿದ ಈ ಪ್ರೇಮ ಪಲ್ಲವಿ
ಮೇಲು ಕೇಳು ಯಾಕೆ
ಹೇಳು
ಆಕಾಶಕ್ಕೆ ಒಬ್ಬ ಸೂರ್ಯ
ಕಣು ಈ
ಭೂಮಿಗೆ ಒಬ್ಬ ಚಂದ್ರ ಕಣು
ಕನ್ನಡ ಗೀತೆಯಾಗಿ ಆಕಾಶಕ್ಕೇ ಅಬ್ಬ ಸೂರ್ಯ ಕಂಡು ಕನ್ನಡ ಸಾಹಿತ್ಯದ ಲಿರಿಕ್ಸ್ ಮತ್ತು mp3 ಡೌನ್‌ಲೋಡ್ ಲಭ್ಯವಿದೆ.
Get the official Kannada song "Aakashakke Obba Surya Kano" with lyrics, mp3 download, video download, and free music. Enjoy high-quality audio, lyrics, and song video download of this classic track. Perfect for fans seeking original and remix versions.
Explore the best free music and top-rated song downloads. Download now for offline listening and enjoy the song's melody.
Discover "Aakashakke Obba Surya Kano" with Kannada lyrics, mp3 download, and video download. Find the best free music, official releases, and remixes. Enhance your playlist with this top song today!