Music Downloads & Lyrics
ಆ
ಅನುರಾಗ ಚೆಲ್ಲಿದಳು
ಹೃದಯಾನಗೆಲ್ಲಿದಳು ಅನುರಾಗ ಚೆಲ್ಲಿದಳು ಹೃದಯಾನ
ಗಿಲ್ಲಿದಳು ಹರೆಯದಾರ ಮನೆಬಾಗಿಲ
ತೆರೆಸಿದಳು ಪ್ರೇಮದ ರಾಜ್ಯದ ಓಲಗ ನಡೆಸಿದಳು
ಅನುರಾಗ ಚೆಲ್ಲಿದನು ಹೃದಯಾನ ಗಿಲ್ಲಿದನು ಅನುರಾಗ
ಚೆಲ್ಲಿದನು ಹೃದಯಾನ
ಗಿಲ್ಲಿದನು ಹರೆಯದ ಅರಮನೆ ಬಾಗಿಲ
ತೆರೆಸಿದನು ಪ್ರೇಮದ ರಾಜ್ಯದ ಓಲಗ ನಡೆಸಿದನು
ದೇವಲೋಕದ ಮುಗಿಲಿಂದ ಕಾಲು ಜಾರಿದ ರತಿವಳು
ನನ್ನವಳು ಕಾರಂಜಿ
ಪ್ರೇಮಲೋಕದ ಬನದಲ್ಲಿ ಗಿಣಿಯು ಸೋಗದ ಹಣ್ಣಿವಳು
ನನ್ನವಳು
ಅಪರಂಜಿ ಕೋಟಿ ಕಣ್ಣನ್ನು ದಾಟಿ ನನ್ನ ಕಣ್ಣನ್ನೆ
ಮೀಟಿ ನಿಂತ ರಥಾನ ಎಳೆದು ನನ್ನ ವ್ರತನ ಮುರಿದು
ಒಲವಿನ ಹಾಲಲಿ
ಚೆಲುವಿನ
ಜೇನಲಿ ಬದುಕಿನ ಬಾಯಿಗೆ ಚುಂಬಿಸುತ ಅನುದಾ ರಾಗ
ಚೆಲ್ಲಿದಳು ಹೃದಯನ ಗಿಲ್ಲಿದಳು ಅನುರಾಗ
ಚೆಲ್ಲಿದನು ಹೃದಯನ ಗಿಲ್ಲಿದಳು
ಹರೆಯದ ಅರಮನೆ ಬಾಗಿಲ
ತೆರೆಸಿದಳು ಪ್ರೇಮದ ರಾಜ್ಯದ ಓಲಗ ನಡೆಸಿದನು
ಮಾಯ ಮಾಡಿ ಮನದಲ್ಲಿ ಪ್ರೇಮ ಶಾಸನವ ಕಡೆದವನು
ನನ್ನವನು
ಕಲೆಗಾರ ನಾನು ನೀನು ಒಂದೆಂದು ಭಾವಲಿಯಲಿ
ಬರೆದವನು
ನನ್ನವನು
ಮನಚೋರ ನಾನು ಹೂಬಿಟ್ಟ ಮಳ್ಳಿ ಇವನ ಮೈಯಲ್ಲಿ
ಬಳ್ಳಿ ಸುಗ್ಗಿ
ಸುಮಾಲೆಯಂತೆ ನಾವು
ಒಂದಾದೆವಿಲ್ಲಿ ಪದಗಳ ಪಾಡಿಸಿ
ಸ್ವರಗಳ
ತೇರಿಸಿ ಪ್ರೇಮದ ರೂಪವ ತೋರಿಸುವ ಅನುರಾಗ
ಚೆಲ್ಲಿದನು ಹೃದಯಾನ
ಗಿಲ್ಲಿದನು ಅನುರಾಗ ಚೆಲ್ಲಿದನು ಹೃದಯಾನ
ಗಿಲ್ಲಿದನು ಹರೆಯದ ಅರಮನೆ ಬಾಗಿಲ
ತೆರೆಸಿದನು ಪ್ರೇಮದ ರಾಜ್ಯದ ಓಲಗ ನಡೆಸಿದನು
ಅನುರಾಗ ಚೆಲ್ಲಿದಲು ಹಾಡು ಕನ್ನಡ ಸಾಹಿತ್ಯದೊಂದಿಗೆ. ಇಲ್ಲಿ ನೀವು ಪಡೆಯಬಹುದು ಉಚಿತ ಗೀತೆ ಸಾಲುಗಳು, mp3 ಡೌನ್‌ಲೋಡ್ ಮತ್ತು ವೀಡಿಯೋ ಡೌನ್‌ಲೋಡ್. ಆನಂದಿಸಿ ಸ್ವಾದಿಷ್ಟ ಗೀತೆ ಮತ್ತು ಆಡಿಯೋ ಫೈಲ್‌ಗಳನ್ನು.
Discover the beautiful "Anuraga Chellidalu" song with Kannada lyrics, available for free MP3 download, video download, and audio streaming. Perfect for fans wanting official, remix, or cover versions. Download the song easily and enjoy high-quality audio.