Music Downloads & Lyrics
ಆ
ಬಾರದು ಬಾರದು ಬಾರದು ಬಾರದು
ಬರಬಾರದು ನೊಂದ
ಹೆಣ್ಣು
ತವರಿಗೆ ನೊಂದ ಹೆಣ್ಣು
ತವರಿಗೆ ಬಾರದು
ಬಾರದು ಬಾರದು
ಬರಬಾರದು ನೊಂದ ಹೆಣ್ಣು
ತವರಿಗೆ ನೊಂದ ಹೆಣ್ಣು ತವರಿಗೆ
ಆ
ತಾಯಿಯೇ ಇಲ್ಲದ
ತವರಿನ ಮೆಟ್ಟಿಲು ನಾಯಿಗೂ ಬೇಡದ ನರಕದ ತೊಟ್ಟಿಲು
ಮುಳ್ಳಿನ ಬೇಲಿಯು ಬೆಳೆದಿದೆ ಇಲ್ಲಿ ಮಮತೆಯು ಅದರ
ಕಾಲ ಲಡಿಯಲ್ಲಿ ಕೊಟ್ಟ
ಹೆಣ್ಣು ಕುಲಕೆ
ದೂರ ಕೆಟ್ಟ
ಮೇಲೆ ಸುಳಿದರೆ
ಘೋರ
ಬಲುಘೋರ ಬಾರದು ಬಾರದು ಬಾರದು
ಬರಬಾರದು ನೊಂದ
ಹೆಣ್ಣು
ತವರಿಗೆ ನೊಂದ ಹೆಣ್ಣು ತವರಿಗೆ
ಆ
ಮಾವ ಏನಿದೆಲ್ಲ ಸರಸು ಇಲ್ಲಿ ಸರಸು ನಿಮ್ಮ ಮನೆಗೆ
ಹೋದಲ್ಲ ನನ್ನ ಮನೆಗೆ ಹೌದು
ನನ್ನ ಜೊತೆ ಜಗಳ ಆಡ್ಕೊಂಡು ಮಗುನ ಎತ್ಕೊಂಡು
ನಿಮ್ಮ ಮನೆಗೆ
ಹೋದಲು ನೀಡಿದ ಕೈಗಳು
ಬೇಡುತ್ತಾ ನಿಂತಿವೆ ಅನ್ನದ ಅಗುಳಿಗೆ
ಅಲೆಯುತ್ತಾ ಕಾದಿವೆ ವಿಧಿಯ ನೆನೆದು ನಡೆವುದೇ
ಧರ್ಮ ಅದರ ಒಳಗೆ ಅಡಗಿದೆ ಮರ್ಮ ಕರುಳಿನ ಬಳ್ಳಿ
ಆಡಿದೆ
ಇಲ್ಲಿ ಹಸಿವಿನ
ಕೊಳ್ಳಿ ಉರಿದಿದೆ
ಇಲ್ಲಿ
ಕಣ್ಣೆದುರಲ್ಲಿ ಬಾರದು ಬಾರದು ಬಾರದು
ಬರಬಾರದು ನೊಂದ
ಹೆಣ್ಣು
ತವರಿಗೆ ನೊಂದ ಹೆಣ್ಣು
ತವರಿಗೆ ಆ
ಆ ಪ್ರೀತಿಸೋ ಗಂಡನ
ದ್ವೇಷಿಸಿ ಬಂದೆಯ ಹಾಲಿನ ಕಡಲಲಿ
ಕೆಂಡವ ಕಂಡೆಯ ಸುತ್ತಲು ನಿನಗೆ ಮುತ್ತಿದೆ
ಕತ್ತಲು ಆಸರೆ ಬಯಸಿ ಅಲೆದಿವೆ ಕಂಗಳು ಪತಿಯ
ಮರೆತ ಹೆಣ್ಣಿನ
ಬಾಳು
ಹಳಸಿಹೋದ ಹಣ್ಣಿನ
ಹೋಳು
ಬರಿಗೋಳು ಬಾರದು ಬಾರದು ಬಾರದು
ಬರಬಾರದು ನೊಂದ
ಹೆಣ್ಣು
ತವರಿಗೆ ನೊಂದ ಹೆಣ್ಣು ತವರಿಗೆ
ಆ
ಬಾರಾಡು ಬಾರಾಬಾರಾಡು ಗೀತೆಯ ಕನ್ನಡ ಸಾಹಿತ್ಯ ಮತ್ತು ಆಡಿಯೋ ಡೌನ್ಲೋಡ್, ಉಚಿತ ಸಂಗೀತ, ಗೀತೆ, ಮೊದಲಿನ ಹಾಡು, ಆಡಿಯೋ, mp3 ಡೌನ್ಲೋಡ್, ವೀಡಿಯೋ ಡೌನ್ಲೋಡ್
Discover the popular Baaradu Barabaaradu song lyrics, mp3 download, and video download by Gururaj Hosakote. Get free music, audio, and song lyrics. Perfect for fans seeking official and remix versions. Enjoy the best Kannada sad song with high-quality audio.
Explore the hit Kannada song Baaradu Barabaaradu with lyrics and mp3 download. Download video and enjoy free music, audio, and song lyrics. Includes official and remix options for fans. Experience the emotional Kannada song with top search keywords for music lovers.