Warning: file_put_contents(): Only 0 of 1 bytes written, possibly out of free disk space in /home/indiax/lyricsmp3download.com/function.php on line 21

Warning: file_put_contents(): Only 0 of 244 bytes written, possibly out of free disk space in /home/indiax/lyricsmp3download.com/function.php on line 107

Warning: file_put_contents(): Only 0 of 1 bytes written, possibly out of free disk space in /home/indiax/lyricsmp3download.com/function.php on line 115
Baluvanta hoove baduvase eke song lyrics mp3 download video

🎧 Lyrics MP3 Download

Music Downloads & Lyrics

Baluvanta hoove baduvase eke song lyrics mp3 download video

MP3 Download Video Download Music Download

Lyrics

ಬಾಳುವಂತ
ಹೂವೆ ಬಾಳುವ ಆಸೆ
ಏಕೆ ಬಾಳುವಂತ
ಹೂವೆ
ಬಾಡುವಾಸೆ
ಏಕೆ ಹಾಡುವಂತ
ಕೋಗಿಲೆ
ಅಳುವಾಸೆ
ಏಕೆ ಕವಲುದಾರಿಯಲ್ಲ
ಲಿ ಬಾಳು
ಸಾಧ್ಯವೇ
ಅವಳಿಗೋಳಿ ಮೇಲೆ ಯಾನ
ಯೋಗ್ಯವೇ ಬಾಳುವಂತ
ಹೂವೆ ಬಾಡುವ ಆಸೆ
ಏಕೆ ಆಡುವಂತ
ಕೋಗಿಲೆ
ಅಳುವಾಸೆ ಏಕೆ
ಯಾರಿಗಿಲ್ಲ ನೋವು
ಯಾರಿಗಿಲ್ಲ
ಸಾವು ವ್ಯರ್ಥ
ವ್ಯಸನದಿಂದ ಸಿಹಿಯು ಕೂಡ
ಬೇವು ಬಾಳುವಂದು
ಸಂತೆ ಸಂತೆ ತುಂಬ
ಚಿಂತೆ ಮಧ್ಯಮದಗಳಿಂದ
ಚಿಂತೆ ಬೆಳೆವುದಂತೆ
ಅಂಕೆ ಇರದ ಮನಸನು
ದಂಡಿಸುವುದು
ನ್ಯಾಯ ಮೋಗ ಮುಗ್ಧ
ದೇಹವ ಹಿಂಸಿಸುವುದು
ಹೇಯ ಸಣ್ಣ ಬಿರುಕು ಸಾಲದೆ
ತುಂಬು ದೋಣಿತಳ
ಸೇರಲು ಸಣ್ಣ ಅಳುಕು ಸಾಲದೆ
ತುಂಬು ಬದುಕು ಬರಡಾಗಲು
ಮಾಡುವಂತ
ಹೂವೆ ಬಾಳುವ ಆಸೆ
ಏಕೆ ಆಡುವಂತ
ಕೋಗಿಲೆ
ಅಳುವಾಸೆ ಏಕೆ
ಬಾಳ
ಕದನದಲ್ಲಿ ಭರವಸೆಗಳು
ಬೇಕು ನಾಳೆ
ನನ್ನದೆನ್ನುವ ನಂಬಿಕೆಗಳು ಬೇಕು
ಜೀವರಾಶಿಯಲ್ಲಿ ಮಾನವರಿಗೆ
ಆಧ್ಯತೆ ನಾವೇ
ಮೂಡರಾದರೆ
ಜ್ಞಾನಕೆಲ್ಲಿ
ಪೂಜ್ಯತೆ ಇಲ್ಲಿ
ಈಸಬೇಕು ಇದ್ದು
ಜಯಿಸಬೇಕು
ನಾಗರಿಕರಾದ ಮೇಲೆ ಸುಗುಣರಾಗಬೇ
ಬೇಕು ನಿನ್ನ ಹಳದಿ
ಕಣ್ಣಲಿ
ಜನರನೇಕೆ ನೀ
ನೋಡುವೆ ಮನದ ಟೊಂಕು
ಕಾಣದೆ
ಜಗವನೇಗೆ ನೀ
ದೂರುವೆ ಬಾಳುವಂತ
ಹೂವೆ ಬಾಳುವ ಆಸೆ
ಏಕೆ
ಹಾಡುವಂತ ಕೋಗಿಲೆ
ಅಳುವಾಸೆ
ಏಕೆ ಕವಲು
ದಾರಿಯಲ್ಲಿ ಬಾಳು
ಸಾಧ್ಯವೇ ಅವಳಿಗೋಣಿ ಮೇಲೆ ಯಾನ
ಯೋಗ್ಯವೇ ಬಾಳುವಂತ
ಹೂವೆ ಬಾಳುವ ಆಸೆ
ಏಕೆ ಹಾಡುವಂತ
ಕೋಗಿಲೆ ಅಳುವ ಆಸೆ ಏಕೆ

Description

Балуванта Хове Бадувасе Еке песен лирика mp3 изтегляне видео изтегляне музика безплатно
Discover the full lyrics, mp3 download, and video download of "Baluvanta Hoove Baduvase Eke" by Dr Rajkumar. Enjoy high-quality audio, free music, and official song videos. Enhance your music experience with top keywords like remix, hit, and popular. Perfect for Kannada music fans seeking authentic content.
Explore the complete lyrics, mp3 download, and video download of "Baluvanta Hoove Baduvase Eke" by Dr Rajkumar. Get high-quality audio, free music, and official song videos. Ideal for Kannada music lovers looking for top hits, remixes, and trending songs.

Latest Songs

Random Picks