🎧 Lyrics MP3 Download

Music Downloads & Lyrics

Baninda Jaridantha Gowramma Udit Narayan lyrics mp3 download video song

MP3 Download Video Download Music Download

Lyrics

ಬಾನಿಂದ
ಜಾರಿದಂತ ಚುಕ್ಕಿನ ಹೇಳು ನೀನು ಆ ಚಂದ್ರ
ಚೆಲ್ಲಿದಂತ
ಬೆಳದಿಂಗಳೇನು ನೀನು
ಬಾನಿಂದ
ಜಾರಿದಂತ ಚುಕ್ಕಿನ ಹೇಳು ನೀನು ಆ ಚಂದ್ರ
ಚೆಲ್ಲಿದಂತ ಬೆಳಂಗಳೇನು ನೀನು ಇರುಳಲ್ಲೂ
ಬೆಳಕೆಲ್ಲೂ ನಿನ್ನ ಕಣ್ಣ
ಕಾಂತಿಯಲ್ಲೇ ಹಗಲಲ್ಲು ಇರುಳೆಲ್ಲೂ ನಿನ್ನ
ರೆಪ್ಪೆ ಮುಚ್ಚು ವೇಳೆ ನಿನ್ನಂದ ಬನ್ನೆ ನಾನು
ಕಣ್ು
ತುಂಬಿಕೊಂಡೆನಲ್ಲೇ ನಿನ್ನಂದ ಬನ್ನೆ ನಾನು ಕಣ್ು
ತುಂಬಿಕೊಂಡೆನಲ್ಲೇ ಬಾರಿಂದ
ಜಾರಿದಂತ ಚುಕ್ಕಿನ ಹೇಳು ನೀನು ಆ ಚಂದ
ಚೆಲ್ಲಿದಂತ ಬೆಳದಿಂಗಳೇನು ನೀನು
ತರು ಶರಪು
ರಶರಪು
ತರುಶರಪ್ಪವು
ತರುಶರಪ್ಪವು ಮುಗುಳುನ್ನಕೆ ಅದು ಜಾದು ಅಡಕುನಕೆ
ಅದು ಜಾದು ನುಡಿವಗೆ ಅದು ಜಾದು ಅದರ ಸವಿಜಾ
ಹುಸಿ ಮುನಿಸು ಅದು ಜಾದು ಅತಿ ವಯಸು ಅದು ಜಾದು
ನಿನ್ನ ಸೊಗಸು ಅದು ಜಾದು ನೀನೇನೆ ಜಾದು
ತುಸುಜೆಂಬ ನಿನ್ನ ಮೈ ತುಂಬ ಅದು ತಪ್ಪು ಅಲ್ಲ
ಸರಿರಂಭ ಆಹ ಅಂತ ತಮ್ಮ ನಿನ್ನ ಅಂದ ಸರಿಸಾಟಿ
ಇಲ್ಲದಿರ ಚಂದ ಈ ಕಣ್ಣ
ಪುಣ್ಯವೇನೋ ನಿನ್ನನ್ನು ನೋಡು ಭಾಗ್ಯ ಈ ಕಣ್ಣ
ಪುಣ್ಯವೇನೋ ನಿನ್ನನ್ನು ನೋಡು ಭಾಗ್ಯ ಬಾನಿಂದ
ಜಾರಿದಂತ
ಚುಕ್ಕಿನ ಹೇಳು ನೀನು ಆ ಚಂದ್ರ
ಚೆಲ್ಲಿದಂತ ಬೆಳದಿಂಗಳೇನು ನೀನು
ಚಿಲ್ಲಿವ ಚಿಲ್ಲಿವ ಚಿಲ್ಲಿವ ಚಿಲ್ಲಿವ ಚಿಲ್ಲಿವ
ಚಿಲ್ಲಿವ ಚಿಲ್ಲ್ಲಿವ
ಚಿಲ್ಲ್ಲಿವ ನಳನಳಿಸೋಲತೆ ನೀನು ತಳತಳಿಸೋ ಕಥೆ
ನೀನು ಘಮಘಮಿಸೋ ಸುಮ ನೀನು ಬಂಗಾರದ
ಮೀನು ಹೇ ಜಿಗಿ ಜಿಗಿಯೋ ಜರಿ ನೀನು ಚಿಕಮಗಿಸೋ
ಸಿರಿ ನೀನು ನಗುನಗುತಾ ಇರು ನೀನು ಎಂದೆಂದೂ
ಇನ್ನು ಎಳೆದಂತ ದಂತ ಮೈಬಣ್ಣ ಬಳುಕಾಟುವಂತ
ನಡುಸನ್ನ ನಸುನಾಚುವಂತ ಪರಿಚನ್ನ ಸಿರಿಗಂದದಂತ
ಕಂಪನ್ನ ಇವರುತ್ತ ನಾನು ಹಾಗೆ ಬಾನಲ್ಲಿ ತೇಲಿ
ಹೋದೆ ಇವರುತ್ತ ನಾನು ಹಾಗೆ ಬಾನಲ್ಲಿ ತೇಲಿ ಹೋದೆ
ಬಾನಿಂದ
ಜಾರಿದಂತ ಚುಕ್ಕಿನ ಹೇಳು ನೀನು ಆ ಚಂದ್ರ
ಚೆಲ್ಲಿದಂತ ಬೆಳತಿಂಗಳೇನು ನೀನು ಇರುಳಲ್ಲು
ಬೆಳಕೆಲ್ಲು ನಿನ್ನ ಕಣ್ಣ
ಕಾಂತಿಯಲ್ಲೇ ಹಗಲಲ್ಲು ಇರುಳೆಲ್ಲೂ ನಿನ್ನ
ರೆಟ್ಟೆ ಮುಚ್ಚು ವೇಳೆ
ನಿನ್ನಂದವನ್ನ ನಾನು ಕಣ್ು
ತುಂಬಿಕೊಂಡೆನಲ್ಲೇ ನಿನ್ನಂದವನ್ನ ನಾನು ಕಣ್ು
ತುಂಬಿಕೊಂಡೆನಲ್ಲೇ

Description

బనింద జారిదంతా పాట యొక్క సారాంశం, అఫీషియల్ లిరిక్స్, mp3 డౌన్లోడ్, వీడియో డౌన్లోడ్, పాట ఆడియో, ఉచిత సంగీతం. ఈ పాటను మీరు ఆనందించవచ్చు, డౌన్లోడ్ చేసుకోవచ్చు, మరియు మీ ప్రియమైన పాటల జాబితాలో చేర్చవచ్చు.
Explore the official lyrics, mp3 download, video download, and audio of Baninda Jaridantha from Gowramma featuring Udit Narayan. Get free music and enjoy the song on your device.

Latest Songs

Random Picks