Music Downloads & Lyrics
ఆ
ರಾಘವೇಂದ್ರ ಗುರುವೇ
ಬೇಡುವೆ ಮುಕ್ತಿ ಪಥವ
ಕರುಣಿಸೆಂದು ನಿತ್ಯ ಹಾಡುವೆ
ರಾಘವೇಂದ್ರ ಗುರುವೇ
ಬೇಡುವೆ ಮುಕ್ತಿ ಪಥವ
ಕರುಣಿಸೆಂದು ನಿತ್ಯ ಹಾಡುವೆ
ರಾಘವೇಂದ್ರ ಗುರುವೇ ಬೇಡುವೆ
ಪ್ರಹ್ಲಾದ ರಾಜನಾಗಿ
ಭಕ್ತನಿಧಿಯು ಎನಿಸಿ
ಮೆರೆದೆಯೋ ಪ್ರಹ್ಲಾದ
ರಾಜನಾಗಿ ನೀ
ಭಕ್ತನಿಧಿಯು ಎನಿಸಿ
ಮೆರೆದೆಯೋ ಸಾತ್ವಿಕ ರಾಜನಾಗಿ ಚಂದ್ರವಂಶ
ಬೆಳಗಿದಂತಹ ಮಹಾಪ್ರಭುವೇ ನಮಿಪೆನಿಂದು ಮಮತೆಯಿಂದ
ಹರಸು ಎಂದು
ರಾಘವೇಂದ್ರ ಗುರುವೇ
ಬೇಡುವೆ ಮುಕ್ತಿ ಪಥವ
ಕರುಣಿಸೆಂದು ನಿತ್ಯ ಹಾಡುವೆ
ರಾಘವೇಂದ್ರ ಗುರುವೇ ಬೇಡುವೆ
व्यास तीर्थ ನೀನು
ಪೂರ್ವरी
सचರಿ ಅರಸಿ ಸಲಹಿದೆ
ವ್ಯಾಸ ತೀರ್ಥ ನೀನು
ಪೂರ್ವದಿ
ಸಚ್ಚರಿತರ ಹರಸಿ
ಸಲಹಿದೆ ವೆಂಕಟಾದ್ರಿ ವಾಸನವನ ಹರಕೆಯಿಂದ ಜನಿಸಿ
ಬಂದ ವೆಂಕಣ್ಣ ಮಹಾ ಗುರುವೇ ನಿನ್ನ ಚರಣಕಿದೋ
ಮಣಿವೆ
ರಾಘವೇಂದ್ರ ಗುರುವೇ ಬೇಡುವೆ
ಮುಕ್ತಿ ಪಥವ
ಕರುಣಿಸೆಂದು ನಿತ್ಯ ಹಾಡುವೆ
ರಾಘವೇಂದ್ರ ಗುರುವೇ ಬೇಡುವೆ
ಶಾರದಾಂಬೆ ನಿನ್ನ
ಹರಸಿರೆ
ಸರ್ವಶಕ್ತ
ಪೂರ್ಣನಾದೆ
ನೀ
ಶಾರದಾಂಬೆ ನಿನ್ನ
ಹರಸಿರೆ ಸರ್ವಶಕ್ತ
ಪೂರ್ಣನಾದೆ ನೀ
ಮಾಯಗೆದ್ದ ಮಹಿಮ ನೀನು ಜವನ ಗೆದ್ದ ದೇವ ನೀನು
ದುಷ್ಟರನ್ನು ಅಳಿಸುತ್ತಿರುವೆ ಶಿಷ್ಟರನ್ನು
ಸಲಹುತಿರುವೆ
ರಾಘವೇಂದ್ರ ಗುರುವೇ
ಬೇಡುವೆ ಮುಕ್ತಿ ಪಥವ
ಕರುಣಿಸೆಂದು ನಿತ್ಯ ಹಾಡುವೆ
ರಾಘವೇಂದ್ರ ಗುರುವೇ
ಬೇಡುವೆ ಮುಕ್ತಿ ಪಥವ
ಕರುಣಿಸೆಂದು ನಿತ್ಯ ಹಾಡುವೆ
ರಾಘವೇಂದ್ರ ಗುರುವೇ ಬೇಡುವೆ
ಕನ್ನಡ ಭಕ್ತಿ ಗೀತೆಗಳ ರಚನೆ ಮತ್ತು ಸಾಂಪ್ರದಾಯಿಕ ದೇವರ ಭಕ್ತಿಗೀತೆಗಳು.
ಈ ಗೀತೆಗಳ ಲಿರಿಕ್ಸ್, mp3 ಡೌನ್ಲೋಡ್, ವಿಡಿಯೋ ಮತ್ತು ಆಡಿಯೋ ಆವೃತ್ತಿಗಳನ್ನು ಫ್ರೀನಲ್ಲಿ ಪಡೆಯಿರಿ. ಉತ್ತಮ ಧ್ವನಿ ಗುಣಮಟ್ಟದ ಭಕ್ತಿ ಹಾಡುಗಳು, ರಿಮಿಕ್ಸ್, ಅಧಿಕೃತ ಆವೃತ್ತಿಗಳು ಮತ್ತು ಸಾಂಪ್ರದಾಯಿಕ ಹಾಡುಗಳನ್ನು ಹುಡುಕಿರಿ.
Explore traditional Kannada devotional songs with lyrics, free mp3 downloads, video downloads, and audio. Find the best religious music, official versions, remixes, and more for your spiritual playlist.