Music Downloads & Lyrics
ಈ ಪ್ರೇಮ
ಮರೆಯದ ಮನಸಿನ ಸಂಗಮ
ಕಾವೇರಿ ಕಡಲ ಬೆರೆಯುವ ಸಂಭ್ರಮ
ಹಸಿರು
ಗಿರಿಗಳೆಲ್ಲವೂ ಒಲವ ಗೀತೆ ಕೇಳಲಿ
ದಿನವು ಚೈತ್ರ ಮೇಲೇ ನಗುವ ನಮ್ಮ ಬಾಳಲಿ ಗಗನಾಣಿ
ಭುವನಾಣಿ ಬಿಡಿಸಲಾರಂ
ಪ್ರೇಮ ಮರೆಯದ ಮನಸಿನ
ಸಂಗಮ ಈ ಪ್ರೇಮ
ಪ್ರೇಮ ವೀಣೆ ಮೀಟಿದ ನಾದ
ಗಂಗೆಯೋ ವೇದನಾದ ತುಂಬಿದ ಪ್ರೇಮದೈ
ಗಾಳಿ ನೀರು ಭೂಮಿಯೇ ಸಾಕ್ಷಿ
ಎನ್ನುವೆ ನೂರು ಜನ್ಮ ಬಂದರು ನಿನ್ನ ಸೇರುವೆ
ಅಂತರಂಗವೇ ತುಂಬಿ
ಬಂದಿದೆ ನಿನ್ನ
ಮಾತಿಗೆ ಶರಣು ಎಂದಿದೆ
ಒಲವೇ ನೀನು ನಲಿವಜೇನು ಸುಖವ ಪಡೆವೆ ಬಾಳಲಿ ಈ
ಪ್ರೇಮ ಮರೆಯದ
ಮನಸಿನ
ಸಂಗಮ ಈ ಪ್ರೇಮ
ದೇಹ
ದೂರವಾದರೆ ನೋವೆ ಈ ದಿನ ನೀನು
ಇಲ್ಲವಾದರೆ ಸಾವೆ ಆ ಕ್ಷಣ ಸಾವಿ ದೂರ ನಿಲ್ಲು ನೀ
ಎಂದು
ಕೂಗುವೆ ನಿನ್ನ ಜೀವದಲ್ಲಿ ನಾ ಸೇರಿ ಹೋಗುವೆ
ಅರೆಗಳಿಗೆ
ಅಗಲಿರೆನು ಕನಸಲ್ಲಿಯೂ
ಕೈಬಿಡೆನು
ಮಧುರ ನಮ್ಮ ಸುಖದ ಗಾನ ಮರೆಯೇ ನಾನು ಬಾಳಲಿ ಈ
ಪ್ರೇಮ ಮರೆಯದ ಮನಸ್ಸಿನ ಸಂಗಮ
ಕಾವೇರಿ ಕಡಲನು ಬೆರೆಯುವ ಸಂಭ್ರಮ
ಹಸಿರು
ಗಿರಿಗಳೆಲ್ಲವೂ ಒಲವಗೀತೆ ಕೇಳಲಿ
ದಿನವು ಚೈತ್ರವೇಳ
ನಗುವ ನಮ್ಮ ಬಾಳಲಿ ಗಗನ ಭುವನ
ಬಿಡಿಸಲಾರದನುಬಂಧ ಈ
ಪ್ರೇಮ ಮರೆಯದ ಮನಸ್ಸಿನ
ಸಂಗಮ ಈ ಪ್ರೇಮ
ಕನ್ನಡ ಹಾಡುಗಳ ಗೀತೆಗಳು, ಲಿರಿಕ್ಸ್, MP3 ಡೌನ್ಲೋಡ್, ವೀಡಿಯೋ ಡೌನ್ಲೋಡ್, ಸಾಂಗ್, ಆಡಿಯೋ, ಉಚಿತ ಸಂಗೀತ. ಈ ಪ್ರೇಮ ಮಾರೇಯದ ಹಾಡಿನ ಪೂರಕ ಲಿರಿಕ್ಸ್ ಮತ್ತು MP3 ಡೌನ್ಲೋಡ್ ಪಡೆಯಿರಿ. ಹಿಟ್ ಕನ್ನಡ ಹಾಡುಗಳು, ಫ್ರೀ ಮ್ಯೂಸಿಕ್, ಆಫಿಷಿಯಲ್ ಸಾಂಗ್, ರಿಮಿಕ್ಸ್, ವೀಡಿಯೊ ಮತ್ತು ಆಡಿಯೋ ಡೌನ್ಲೋಡ್.
Get the lyrics, MP3 download, video download, and free music for Ee Prema Mareyada Song by Vishnuvardhan. Discover the best song, audio, and official remix versions. Download now for unlimited access to high-quality Kannada hit songs and lyrics.