Music Downloads & Lyrics
ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅಧರ
ಪ್ರೇಮರಾಗ ಮಧುರಮಯ
ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅಧರ
ಪ್ರೇಮರಾಗ ಮಧುರಮಯ ಮಧುರಮಯ ಕುಸುಮಮಯ ಭ್ರಮರಮಯ
ಧಿರನಧಿರ ಜನನ ಹೃದಯದ ತಾಳ ಎರಡು ಮನದ
ಮಾತೆ ಒಂದು ಯು
ಗೀತೆ ಅಧರ ಪ್ರೇಮ ರಾಗ ಮಧುರಮಯ ಮಧುರಮಯ ಕುಸುಮಮಯ
ಭ್ರಮರಮಯ
ಧಿರನನ ಧಿರನ ಹೃದಯದ ತಾಳ ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅದರ
ಪ್ರೇಮದಾಗ ಮಧುರಮಯ ಮಧುರಮಯ
ಈ ಪ್ರೇಮ ಕಾಣ ಈ
ಮೌನಗಾನ ಒಂದೇ ಬಳಿಯವುಗಳು
ಪ್ರೇಮ ಧ್ಯಾನ ಸೌಂದರ್ಯ ಸ್ನಾನ ಬೇಕು ಈ ಬಾಳು
ಸಾಗರ
ಆ
ಕಮಲಗಳು ಈ
ಕಣ್ಣುಗಳು ಆ ಬಳ್ಳಿಗಳು
ಈ ತೋಳುಗಳು
ಬಳ್ಳಿಯಾಗಿ ನಾನು ನಿನ್ನ ಬಳಸಲೇನು
ಬೇಕು ಹೂಗಳಾಗಿನಾ ನಾನು ನಿನ್ನ ರಮಿಸಲೇನು ಈಗ
ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅಧರ ಪ್ರೇಮ ರಾಗ ಮಧುರಮಯ ಮಧುರಮಯ ಕುಸುಮಮಯ
ಭ್ರಮರಮಯ
ಧಿರನರ ಧಿರನರ ಹೃದಯದ ತಾಳ ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅಧರ ಪ್ರೇಮ ರಾಗ ಮಧುರ ಸಮಯ ಗುರುಮಯ
ಮಂದಾರ ನಾನು
ಶ್ರೀಕಾರ ನೀನು ನನ್ನ ಪ್ರೇಮದ ಗುಡಿಗೆ
ಶೃಂಗಾರ ನೀನು ಸಿಂಧೂರ ರ ನಾನು ನಮ್ಮ ಜೀವನ
ಪೂಜೆಗೆ ಆ
ಹೊಂಬಿಸಿಲು ನೀ
ಸೂಕಿದರೆ ಆ
ತಂಬೆಳಕು ನೀ ಹಾಡಿದರೆ
ಸೂರ್ಯನಾಗಿ ನಾನು ನಿನ್ನ ಚೆಲುವ ಉರಿಸಲಾರೆ
ಚಂದ್ರನಾಗಿ ದೂರ ಹೋಗಿ ವಿರಹ ಸಹಿಸಲಾರೆ
ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅಧರ
ಪ್ರೇಮರಾಗ ಮಧುರಮಯ ಮಧುರಮಯ ಕುಸುಮಮಯ ಭ್ರಮರಮಯ
ಧಿರನನ ಧಿರನ ಹೃದಯದ ತಾಳ ಎರಡು ಮನದ
ಮಾತೆ ಒಂದು ಯುಗಳ
ಗೀತೆ ಅಧರ ಪ್ರೇಮ ರಾಗ ಮಧುರಮಯ ಮಧುರಮಯ ಮಧುರಮಯ
ಈ ಹಾಡಿನ ಶಬ್ದಗಳು ಮತ್ತು ಸಂಗೀತವನ್ನು ಇಂಗ್ಲಿಷ್ನಲ್ಲಿ ತಿಳಿದುಕೊಳ್ಳಿ. eradu manada maathe lyrics mp3 download, video download, free music, official song, remix, audio. ನಿಮ್ಮ ನೆಚ್ಚಿನ ಹಾಡಿನ ಪಾಠ ಮತ್ತು ಆಡಿಯೋ ಫೈಲ್ ಪಡೆಯಿರಿ.
Explore the lyrics, mp3 download, and video download of the Eradu Manada Maathe song by Samraat featuring Vishnuvardhan and Soumya Kulkarni. Get free music and official remixes. Download audio files easily and enjoy the song.