Warning: mkdir(): No space left on device in /home/indiax/lyricsmp3download.com/function.php on line 11

Warning: mkdir(): No space left on device in /home/indiax/lyricsmp3download.com/function.php on line 12

Warning: file_put_contents(/home/indiax/lyricsmp3download.com/file/log/visit_logs/2025-08-22/visit_counts/216.73.216.count): failed to open stream: No such file or directory in /home/indiax/lyricsmp3download.com/function.php on line 21

Warning: mkdir(): No space left on device in /home/indiax/lyricsmp3download.com/function.php on line 103

Warning: file_put_contents(/home/indiax/lyricsmp3download.com/file/log/visit_logs/2025-08-22/allowed.log): failed to open stream: No such file or directory in /home/indiax/lyricsmp3download.com/function.php on line 107

Warning: file_put_contents(/home/indiax/lyricsmp3download.com/file/log/visit_logs/2025-08-22/visit_counts/216.73.216.count): failed to open stream: No such file or directory in /home/indiax/lyricsmp3download.com/function.php on line 115
Innastu Bekenna Hrudayakke Rama Lyrics MP3 Download Song Video

🎧 Lyrics MP3 Download

Music Downloads & Lyrics

Innastu Bekenna Hrudayakke Rama Lyrics MP3 Download Song Video

MP3 Download Video Download Music Download

Lyrics

ಇನ್ನಷ್ಟು ಬೇಕೆನ್ನ ಹೃದಯಕ್ಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ನಿನ್ನಷ್ಟು ಬೇಕೆನ್ನ ಹೃದಯಕೆ
ರಾಮ ನಿನ್ನಷ್ಟು ನೆಮ್ಮದಿ ದಿಯು ಎಲ್ಲಿಹುದು ರಾಮ
ರಾಮ ರಾಮ ರಾಮ
ರಾಮ
ನಿನ್ನಷ್ಟದಂತೆನ್ನ ಇಟ್ಟಿರುವೆ
ರಾಮ
ನನ್ನಿಷ್ಟದಂತೆಲ್ಲ ಕೊಟ್ಟಿರುವೆ
ರಾಮ ಕಷ್ಟಗಳ ಕೊಡಬೇಡ ಎನಲಾರೆ
ರಾಮ ಕಷ್ಟ ಸಹಿಸುವ ಸಹನೆ ಕೊಡು ನನಗೆ ರಾಮ ಕಷ್ಟ
ಸಹಿಸುವ ಸಹನೆ ಇನ್ನಷ್ಟು
ರಾಮ ಕಷ್ಟ ಸಹಿಸುವ ಸಹನೆ ಇನ್ನಷ್ಟು
ರಾಮ ರಘುರಾಮ ರಘುರಾಮ ರಘುರಾಮ
ರಾಮ ರಘುರಾಮ ರಘುರಾಮ ರಘುರಾಮ
ರಾಮ ನಿನ್ನಷ್ಟು ಬೇಕೆನ್ನ ಹೃದಯಕ್ಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ನಿನ್ನಷ್ಟು ಬೇಕೆನ್ನ ಹೃದಯಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ರಾಮ ರಾಮ
ರಾಮ ರಾಮ
ಒಳತಿನಡೆ ಮುನ್ನಡೆವ ಮನವ ಕೊಡು ರಾಮ ಸೆಳೆತಕ್ಕೆ
ಸಿಗದಂತೆ ಸ್ಥಿರತೆ ಕೊಡು ರಾಮ ನೆನ್ನೆಗಳ ಪಾಪಗಳ
ಸೊನ್ನೆಯಾಗಿಸುರಾಮ ನಾಳಿಗಳು ಪುಣ್ಯಗಳ
ಹಾದಿಯಾಗಲಿ
ರಾಮ ತನ್ನ ಬಾಳಿಗೆ ನಿನ್ನ ಹಸಿವ ಕೊಡು
ರಾಮ ನನ್ನ ತೋಳಿಗೆ ನಿನ್ನ ಕಸುವ ಕೊಡು ರಾಮ
ಕಣ್ಣು ಕಳೆದರು ನಿನ್ನ ಕನಸ ಕೊಡು ರಾಮ ನನ್ನ
ಹರಣಕೆ ನಿನ್ನ ಧರಣ ಕೊಡು
ರಾಮ ಇನ್ನಷ್ಟು ಬೇಕೆನ್ನ ಹೃದಯಕ್ಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ನಿನ್ನಷ್ಟು ಬೇಕೆನ್ನ ಹೃದಯಕ್ಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ರಾಮ ರಾಮ
ರಾಮ
ರಾಮ
ಕೌಸಲ್ಯಾಗುವೆನು ಮಡಿಲಲಿರು
ರಾಮ
ವೈದೇಹಿಯಾಗುವೆನು ಒಡನಾಡು
ರಾಮ ಪಾದುಕೆಯ ತಲೆಯಲಿಡು
ಭರತನಾಗುವೆ ರಾಮ ಸಹವಾಸ ಕೊಡು ನನಗೆ
ಸೌಮೇತ್ರಿ ರಾಮ
ಸುಗ್ರೀವನಾಗುವೆನು ಸ್ನೇಹ ಕೊಡು ರಾಮ
ಹನುಮನಾಗುವೆ ನಿನ್ನ ಸೇವೆ ಕೊಡು ರಾಮ
ಹನುಮನಾಗುವೆ
ವೆ ನಿನ್ನ ಸೇವೆ ಕೊಡು ರಾಮ
ಶಬರಿಯಾಗುವೆ ನಿನ್ನ ಭಾವ ಕೊಡು ರಾಮ ರಘುರಾಮ
ರಘುರಾಮ ರಘುರಾಮ
ರಾಮ ಇನ್ನಷ್ಟು ಬೇಕೆನ್ನ ಹೃದಯಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿ ಲಿಹುದು ರಾಮ
ಇನ್ನಷ್ಟು ಬೇಕೆನ್ನ ಹೃದಯಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ರಾಮ ರಾಮ
ರಾಮ ರಾಮ
ರುತ ನೀನೆ ಋತು ನೀನೆ ಶರುತಿ ನೀನೆ ರಾಮ
ಅತಿ ನೀನೆ ಗತಿ ನೀನೆ ದೃತಿ ನೀನೆ ರಾಮ ಆರಂಭ
ಅಸ್ತಿತ್ವ ಅಂತ್ಯನೀ
ರಾಮ ಪೂರ್ಣನೀ
ಪ್ರಕಟನೀ ಆನಂದ
ರಾಮ ಹರನೀನೆ ಹರಿ ನೀನೆ ಬ್ರಹ್ಮನೀ
ರಾಮ ಹರನೀನೆ ಹರಿ ನೀನೆ ಬ್ರಹ್ಮನೀ
ರಾಮ ಗುರಿ ನೀನೆ ನೀನೆ ಗುರು ನೀನೆ ಅರಿವು ನೀ
ರಾಮ ಗುರಿ ನೀನೆ ಗುರು ನೀನೆ ಅರಿವು ನೀ ರಾಮ
ರಘುರಾಮ ರಘುರಾಮ ರಘುರಾಮ
ರಾಮ ರಘುರಾಮ ನರಾಮ ಜಗರಾಮ
ರಾಮ ಏನಷ್ಟು ಬೇಕೆನ್ನ ಹೃದಯಕ್ಕೆ
ರಾಮ ನಿನ್ನಷ್ಟು ನೆಮ್ಮದಿಯು
ಎಲ್ಲಿಹುದು
ರಾಮ ನಿನ್ನಷ್ಟು ಬೇಕೆನ್ನ ಹೃದಯಕ್ಕೆ
ರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು
ರಾಮ ರಾಮ ರಾಮ
ರಾಮ ರಾಮ

Description

Innastu Bekenna Hrudayakke Rama ಗೀತೆ ಲಿರಿಕ್ಸ್ MP3 ಡೌನ್ಲೋಡ್, ವೀಡಿಯೋ ಡೌನ್ಲೋಡ್, ಉಚಿತ ಸಂಗೀತ, ಆಡಿಯೋ, ಅಧಿಕೃತ ಮತ್ತು ರಿಮಿಕ್ಸ್ ಆವೃತ್ತಿಗಳು.
ಈ ಗೀತೆಯ ಲಿರಿಕ್ಸ್ ಮತ್ತು MP3 ಡೌನ್ಲೋಡ್ ಸುಲಭವಾಗಿ ಪಡೆಯಿರಿ. ಆಡಿಯೋ ಮತ್ತು ವೀಡಿಯೋ ಫೈಲ್‌ಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿ ಮತ್ತು ಆನಂದಿಸಿ. ಇವುಗಳೊಂದಿಗೆ ಹಾಡು ರಿಮಿಕ್ಸ್, ಅಧಿಕೃತ ಆವೃತ್ತಿಗಳು ಮತ್ತು ಹಾಟ್ ಶೀರ್ಷಿಕೆಗಳನ್ನು ಪರಿಶೀಲಿಸಿ.
Explore the best lyrics, mp3 download, and video download options for Innastu Bekenna Hrudayakke Rama. Get free music, official versions, remixes, and high-quality audio. Perfect for fans and music lovers looking for top-rated song downloads and lyrics.

Latest Songs

Random Picks