Music Downloads & Lyrics
ಯ ಆ
ಜೀವ ಹೋದ ಬಳ್ಳಿಗೆ ನೀನೇಕೆ
ಲೂಟಿಯಾದ ಕೋಟೆಗೆ
ಕಾವಲೇಕೆ ನಾನೇ ಇರದ ನನ್ನಲ್ಲಿ
ನೀನೇಕೆ ಬುಟ್ಟುಕೂಡೆ
ಬುಟ್ಟುಬೂಡೆ ನನ್ನಷ್ಟಕ್ಕ ನನ್ನ ಬುಟ್ಟುಬೂಡೆ
ಕೇಳೆ ಬುಟ್ಟುಬೂಡೆ ಬುಟ್ಟುಬೂಡೆ ನನ್ನಷ್ಟ ನನ್ನ
ಬುಟ್ಟುಬೂಡೆ ಕೇಳೆ
ಕನಸನು
ಕೊಂದಾಯಿತು ಮಸಣಕೆ
ತಂದಾಯಿತು ಉಳುವ ವೇಳೆ ಅಳುಯಾ ಇನ್ನು ಹಕ್ಕಿಯು
ಹಾರೋಯಿತು
ಕೂಡಿದು
ಹಾಳಾಯಿತು ಯಾರದೋ ಕಣ್ಣ ಬಲ್ಲಿ
ನಾವೇನು ಸಾವಿರ ಶೂಲ ಚುಚ್ಚೋ ಗಾಯಕು ತುಂಬಾ
ಹೆಚ್ಚು ಪ್ರೀತಿಯಿಂದ ನೀ
ಆಗೋಯಿನೋ ಬುಟ್ಟುಗೂಡೆ ಬುಟ್ಟುಬೂಡೆ
ನನ್ನಷ್ಟಕ್ಕೆ ನನ್ನ ಬಿಟ್ಟುಬೂಡೆ
ಕೇಳೆ ಬುಟ್ಟು ಬೂಡೆ ಬುಟ್ಟು ಬೂಡೆ ನನ್ನಷ್ಟಕ್ಕೆ
ನನ್ನ ಬುಟ್ಟು ಬೂಡೆ ಕೇಳೆ
సాదా గీతాల లిరిక్స్ మరియు mp3 డౌన్లోడ్ అందుబాటులో. ఈ పాట యొక్క వీడియో డౌన్లోడ్, ఆడియో, ఉచిత సంగీతం కోసం తక్కువ ధరలో పొందండి.
Discover Kailash Kher's Sada lyrics, MP3 download, video download, song, audio, and free music. Perfect for fans seeking official, remix, or live versions. Download now for the best experience.