Music Downloads & Lyrics
ಕನಸಿನಲು ನೀನೆ
ಹಾಡುವೆ ಹೃದಯದಲು ನೀನೆ
ತುಂಬಿದೆ
ಒಲವು ನೀ
ತೋರಲು ಜೊತೆಯನ ಸೇರಲು
ದಿನವು
ಏಕಾಂತದಿ
ಕಾಯುವೆ ಪ್ರೀತಿಗೆ
ಚುಕು ಚುಕು ಚುಕ್ ಕನಸಿನಲು ನೀನೆ
ನೀನಂದು ಬಂದಾಗ ನಾ ಕಂಡೆ ಆಗೊಂಬೆ
ಸಂಡೆ ಆಸೆ ನೂರಾಗಿ ಮೈ ತುಂಬ ನಿಂತಂತೆ ನಾ ಸೋತೆ
ನಿನ್ನೆ
ಈ ಪ್ರೀತಿ ವ್ಯಾಮೋಹ ವಾತ್ಸಲ್ಯ ನಾನೆಂದು ಕಾಣೆ
ನಿತ್ಯ
ಹೋರಾಡುವಾಳಲ್ಲಿ ಮೋಹಕ್ಕೆ ಏನರ್ಥ ಕೇಳಿ
ಮನಸು ನೀಡಿದಾಗ
ಅರಿವು ಮೈಗೊಳ್ಳಿದಾಗ
ಎಲ್ಲ ಈ ಸ್ನೇಹ ಸಂಬಂಧ ಇದ್ದಂತೆ ಆರಂಭಿಸಿ
ಒಲವು ನೀ ತೋರಲುಜೊತೆ
ತೆಯನ್ನ ಸೇರಲು
ದಿನವು
ಏಕಾಂತದಿ
ಕಾಯುವೆ
ಪ್ರೀತಿಗೆ ಮನಸಿನಲು ನೀನೆ
ಹ ನೂರಾಸೆ ನೀ ಹೊತ್ತು ಬಂದಾಗ ನಾನೇನು
ಕೊಡಲಿ ಏನು ಆವೇಗ ಆತಂಕ ಇದ್ದಾಗ ನಾನೇಗ
ಇರಲಿ ಈ ಜೀವ ನೀನಾಗಿ ನಾನಿನ್ನೆ ನಿನ್ನಲ್ಲೇ
ಪ್ರಾಣ ಬೇಗೆ ಏಕಿನ್ನು ಈ
ದಾಹದೂಡಿಂದು ನಾ ನಿನ್ನ ಪ್ರಾಣ
ಅಚಲ ಈ ಮೋಹವೇನು
ಅಮರ ಈ ಪ್ರೀತಿವಾ
ಪ್ರೀತಿ ಈ ರೀತಿ ಸಂತೋಷ ನಿನ್ನಲ್ಲಿನ ನಾನಿಂದು
ಕಂಡೆ ಒಲವು ನೀ
ತೋರಲು ಜೊತೆಯ ನಾ ಸೇರಲು
ದಿನವು
ಏಕಾಂತದಿ
ಕಾಯುವೆ ಪ್ರೀತಿಯೇ
ಕನಸಿನಲು
ನೀನೆ ಕಾಣುವೆ
ಹೃದಯದಲ ನೀನೆ
ತುಂಬಿಹೆ
ಲಾಲಾ
ಲಾಲಲಾ ಹಾಯ್
ಕನ್ನಡದಲ್ಲಿ ಹಾಡು ಗೀತೆಗಳು, ಲಿರಿಕ್ಸ್ ಮತ್ತು mp3 ಡೌನ್ಲೋಡ್ ಲಭ್ಯ. ಈ ಹಾಡಿನ ವೀಡಿಯೋ ಡೌನ್ಲೋಡ್ ಮತ್ತು ಉಚಿತ ಸಂಗೀತವನ್ನು ಪಡೆಯಿರಿ. ಶಿವರಾಜಕುಮಾರ್ ಮತ್ತು ಸುಧಾರಾಣಿ ಅವರ ಚಲನಚಿತ್ರ ಸಾರಮಾರ ದಹೆಯ ಹಾಡು.
Discover the lyrics, mp3 download, and video download of "Kanasinalu Neene Kaduve" from the Samara movie. Get free music, audio, and song details of this Kannada hit. Download high-quality audio and enjoy the official music video. Perfect for fans seeking song lyrics, mp3 downloads, and more.