Music Downloads & Lyrics
ನಮ್ಮ ಓಡ್ಯಾನ
ರಕಿನಿ ಎಷ್ಟು ಚಂದರ
ಕಾಣತಿನಿ ನಿನ್ನ ಅಂದಕ ನಿನ್ನ ಚಂದಕ ಬೆರಗಾಗಿ
ಹೋಗೆನಿ ನನ್ನ ಎದಿಯಗ
ನಿನಗೋಸ್ಕರ ಒಂದು ಗುಡಿಯಕಟ್ಟ
ಟೇನಿ ನಮ್ಮ ಉಣ್ಯಾನ
ಅರಗಿನಿ ಎಷ್ಟು ಚಂದರ
ಕಾಣತಿನಿ ನಿನ್ನ ಅಂದಕ ನಿನ್ನ ಚಂದಕ ಬೆರಗಾಗಿ
ಹೋಗೆನಿ ನನ್ನ ಎದಿಯಗ
ನಿನಗೋಸ್ಕರ ಒಂದು ಗುಡಿಯ ಕಟ್ಟೆನಿ
ಆ
ಹರಿಕಿ ಹೊತ್ತ ನಿನ್ನ ಎತ್ತಾರೆನ ಚಿನ್ನ ನಿನ್ನ
ಮೈಯ ಬಂಗಾರ
ಬಣ್ಣ ನಡಕೊಂತ ನೀನ ಕುಂತವ ನನ್ನ
ಕಣ್ಣ ಮಸ್ತ ಪೀಸ ನಿನ್ನ ನವಿಲಿನ ನಡಿಗೆ ನಿಂದ
ನೋಡಿ ನಿಲವಲ್ದ ಮನಸ ನಂದ ನಂದ
ನಂದ ನೀ ನನ್ನ ಮನಸಿನ
ಮಹಾರಾಣಿ ಮನದೊಳಗ ಮಾಡಿದಿನಿ
ಮನಿ ನಮ್ಮ ಓನ್ಯಾನ
ಅರಗಿನಿ ಎಷ್ಟು ಚಂದರ
ಕಾಣತಿನಿ ನಿನ್ನ ಅಂದಕ ನಿನ್ನ ಚಂದಕ ಬೆರಗಾಗಿ
ಹೋಗೆನಿ
ನನ್ನ ಎದಿಯಗೆ
ನಿನಗೋಸ್ಕರ ಒಂದು ಗುಡಿಯ
ಕಟ್ಟೆನಿ ಗೆಳತೆರೊಳಗ ನೀ ಎದ್ದ ಕಾಣುವಂಗ ಎಲ್ಲರ
ಕಣ್ಣ
ಕುಕ್ಕುವಂಗ ಶೃಂಗಾರ ಮಾಡ್ಕೊಂಡು ಬಂದ್ರ
ತಡಕೊಳ್ಳೋದೇಳ ಹೆಂಗ
ಕೆಡದೈತಿ ನಿನ್ನ ಗುಂಗ
ಹೂ ಅಂದ್ರೆ ಗೆಳತಿನಿ ಇಂದ
ಅಂದ್ರಾವ ನಮ್ಮನಿ ಮುಂದ ಮುಂದ
ಮುಂದ ನೀ ನನ್ನ ಮನಸಿನ
ಮಹಾರಾಣಿ ಮನದೊಳಗ ಮಾಡಿದಿನಿ
ಮನಿ ನಮ್ಮ
ಓನರಗಿನಿ ಎಷ್ಟು ಚಂದರ
ಕಾಣತಿನಿ ನಿನ್ನ ಅಂದಕ ನಿನ್ನ ಚಂದಕ
ಬೆರಗಾಗಿ
ಹೋಗೆನಿ ನನ್ನ ಎದಿಯಾಗ
ನಿನಗೋಸ್ಕರ ಒಂದು ಗುಡಿಯ
ಕಟ್ಟೆನಿ ನಮ್ಮ
ಓನರಗಿನಿ ಎಷ್ಟು ಚಂದರ
ಕಾಣತಿನಿ ನಿನ್ನ ಅಂದಕ ನಿನ್ನ ಚಂದಕ ಬೆರಗಾಗಿ
ಹೋಗೆನಿ ನನ್ನ ಎದಿಯಗ ನಿನಗೋಸ್ಕರ
ಒಂದು ಗುಡಿಯ ಕಟ್ಟಿ
ಕನ್ನಡ ಲಿರಿಕ್ಸ್ ಮತ್ತು ಎಂಪಿಇ3 ಡೌನ್ಲೋಡ್, ವೀಡಿಯೋ ಡೌನ್ಲೋಡ್, ಸಾಂಗ್, ಆಡಿಯೋ, ಉಚಿತ ಸಂಗೀತ
ನನ್ನ ಎದೆಯಾಗ ಒಂದು ಗುಡಿಯ ಕಟ್ಟೀನಿ - ಬಸದವರಾಜ್ ಹೆಳವರ ಜಾನಪದ ಗೀತೆ. ಫ್ರೀ ಲಿರಿಕ್ಸ್, MP3 ಡೌನ್ಲೋಡ್ ಮತ್ತು ವೀಡಿಯೋ ಡೌನ್ಲೋಡ್ ಸಿಗುತ್ತದೆ. ಈ ಜನಪ್ರಿಯ ಹಾಡಿನ ಸಂದೇಶವನ್ನು ಆನಂದಿಸಿ ಮತ್ತು ಉಚಿತ ಸಂಗೀತವನ್ನು ಡೌನ್ಲೋಡ್ ಮಾಡಿ.
Enjoy the lyrics, mp3 download, video download, and free music of this traditional song by Basavaraj Helavar. Perfect for fans of Kannada folk music, this song offers high-quality audio and video. Download now for the best experience of Kannada lyrics and mp3 music.