Music Downloads & Lyrics
ಕೊಳ್ಳೆ ನನ್ನ ಮುತ್ತಿನ ಸಹಿಯ ಕೊಳ್ಳೆ ನನ್ನ
ಮುತ್ತಿನ ಸಹಿಯ ಸುವಿ ಸುವಿ ಸಾಯಂಕಾಲ ಪ್ರೀತಿ
ಚೆನ್ನ ಟುವಿ ಟುವಿ ಟುವಿ ಅಂತ ಪ್ರೀತಿಸು ನನ್ನ
ಪ್ರೀತಿಸು
ನನ್ನ ಕಳ್ಳು ನನ್ನ ಮುತ್ತಿನ ಸಹಿಯ ಕೊಳ್ಳು ನನ್ನ
ಮುತ್ತಿನ ಸಹಿಯ ಟೂವಿ ಟೂವಿ ಪ್ರಾತಕಾಲ ಪ್ರೀತಿ
ಚೆನ್ನ ಸೂವಿ ಸೂವಿ ಸೂವಿ ಅಂತ ಪ್ರೀತಿಸು ನನ್ನ
ಪ್ರೀತಿಸು ನನ್ನ
ಹೃದಯ ಹೆಪ್ಪಿಟ್ಟು ಬಚ್ಚಿಟ್ಟು ನೀಡಿದ
ಮುತ್ತಿದು ಪ್ರೀತಿ
ಪ್ರಮಾಣ ಕನಸುಗಳು ಇದರಲ್ಲಿದೆ
ಹೆಣ್ಣು ತಾ ಮೆಚ್ಚು ತವರನ್ನೇ ಮರೆಸುವ
ಮುತ್ತಿದು ಆಸೆ ಅಭಿಮಾನ ಹೊಸ ಜಗವೇ ಇದರಲ್ಲಿದೆ
ಹುಡುಗಿ ಹೇಳು ಹುಡುಗಿ ಕೇಳು
ಒಂದೇ ಸಮವಿರಲಿ
ನಿನ್ನ ಪ್ರೀತಿ ನನ್ನ ಪ್ರೀತಿ ಎಲ್ಲ
ಕಾಲಕೂ ಕೊಳ್ಳೆ ನನ್ನ ಮುತ್ತಿನ ಸಹಯ್ಯ ಕೊಳ್ಳೆ
ನನ್ನ ಮುತ್ತಿನ ಸಹಯ್ಯ ಸುವಿಸುವಿ ಸಾಯಂಕಾಲ
ಪ್ರೀತಿ
ಚೆನ್ನ ಟುವಿ ಟುವಿ ಟುವಿ ಅಂತ ಪ್ರೀತಿಸು ನನ್ನ
ಪ್ರೀತಿಸು ನನ್ನ
ವಾಹವ ಜಾರಿ ಹೋನ ಜೋಪಾನ ಕಣ್ಣಲಿ
ಇದ್ದರೆ ಎದೆಯ ಒಳಗೆಸ
ನಿನ್ನಳುವ ತಡೆಯುವೆ
ನಿನ್ನ ನಾ ಗೆದ್ದೆ ಅಂತಿದ್ದೆ ಆದರೆ
ಸುಳ್ಳದು ನನ್ನೆ ನಾನೀಗ ಕಳಕೊಂಡೆ ಪ್ರೀತಿಗೆ
ಹುಡುಗ ಕೇಳೆ ಹುಡುಗ ಕೇಳೆ
ಎಲ್ಲಗಾಯಕ್ಕೂ ಪ್ರೀತ ಪ್ರೀತಿ ಮದ್ದು ಮದ್ದೆ
ಪ್ರೀತಿ ಕಾಲ
ಕಾಲಕೂ ಕೊಳ್ಳೆ ನನ್ನ ಮುತ್ತಿನ ಸಹಿಯ ಕೊಳ್ಳು
ನನ್ನ ಮುತ್ತಿನ ಸಹಿಯ ಸುವಿಸುವಿ ಸಾಯಂಕಾಲ
ಪ್ರೀತಿ ಚೆನ್ನ
ಟೂವಿ ಟೂವಿ ತುವಿ ಅಂತ ಪ್ರೀತಿಸು ನನ್ನ
ಯೇಸು ನನ್ನ
ಕೊಳ್ಳೆ ನನ್ನ ಮುತ್ತಿನ ಸಹಿಯ ಲಿರಿಕ್ಸ್ ಮತ್ತು mp3 ಡೌನ್ಲೋಡ್.ಈ ಹಾಡಿನ ವೀಡಿಯೋ ಡೌನ್ಲೋಡ್ ಮಾಡಿ, ಉಚಿತ ಸಾಂಗ್ ಆಡಿಯೋ ಮತ್ತು ಲಿರಿಕ್ಸ್ ಹುಡುಕಿ.
Discover the lyrics, mp3 download, video download, and free music of Kolle Nanna Muttina Sahiya by Gunavantha featuring Lovely Star Prem and Rekha Vedavyas. Get the latest remix and official song versions for your playlist.