🎧 Lyrics MP3 Download

Music Downloads & Lyrics

Madana Kama Raja Lyrics MP3 Download Video | Ramesh Aravind Song

MP3 Download Video Download Music Download

Lyrics

ಸುಖ ಸಮೃದ್ಧಿಗೆ
ಸುರಸುರ ಮದನ
ಕಾಮರಾಜ ಕೊಟ್ಟ ಒಂದು
ವರವ ಕೋಟಿ ಸಾರಿ ಕೊಲ್ಲೋ ಮಾಯಾ ಪುಷ್ಪ ಶರವ
ದಿನ ತೆಗೆದೆ ಪ್ರಾಣ ನಿಂಗೆ ದಿನ
ಜೀವದಾನ ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯೋ ಶೃಂಗಾರ ಶಯನಸಿಂಗ
ಆಯಸ್ಕಾಂತಿನಿ ವೇಷ್ಟಿತಾಶನ ಶುಖ ಸಂಭಾಷಿನಿ
ಸಮ್ಯಮಾಸನ ಬಾರಿ ಬೇಗ
ಇಲ್ಲಿ ಹೋಗಬೇಡಗಿಲ್ಲಿ
ಎಲ್ಲಿ
ಅಂದರಲ್ಲಿ ಕಾಣಬೇಡಿ ಇಲ್ಲಿ
ನಿರ್ಭೀತವಿರೋ ನಿರ್ಲಜ್ಜ ಇರೋ ರತಿ ಮನ್ಮತ ಮುನಿ
ಸಮ್ಮತ
ಕಾಮೇಶ್ವರನೇ
ವಿದ್ಯಾಧರನೇ
ಸವಿಯಾಮೃತನಿ ನೀಡುತ ಮದನ
ಕಾಮರಾಜ ಕೊನ್ನ ಒಂದು ವರ ಕೋಟಿ ಸಾರಿ ಕೊಲ್ಲು
ಮಾಯಾ ಪುಷ್ಪ ಶರಣ ಹೀಗೆ ನನ್ನ ಪ್ರಾಣ ಮತ್ತೆ
ಕೊಡು
ಜೀವದಾನ
ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯೋ ಶೃಂಗಾರ ಶೈಲ ಸುಂದರ
ಶ್ರಂಬಿತ ಬಂದ ತರುಣ ವಿಲಾಸಿ ಧೇನುಕ ಬಂಧವೀರ
ವಿಲಾಸಿ ಬನ್ನಿ ಬೇಗ
ಇಲ್ಲಿ ಹೋಗಬೇಡಿ ಇಲ್ಲಿ ಕಾಮಗಂಧ ಚೆಲ್ಲಿ ಬಂದೆ
ಸೇರು ಇಲ್ಲಿ
ವಾತ್ಸಾಯನ ಸೂತ್ರ ಅಂಧರಿಗೆ ನೇತ್ರ ನಡೆಯೋಡಲಿ
ಪರಿಪಾಲಿಸಿ ನಮಗೊಪ್ಪುವ ಪುನಹಾರಿಸಿ ಸೃಷ್ಟಿಯ
ಸುಂದರ ಸೂತ್ರಗಳೆಲ್ಲವೂ ನಿನ್ನದೇ ಸುರಸುಂದರಿ ಈ
ಪುರುಷನ
ಲೋಬರಿಕಿಂದರೆ ಸ್ತ್ರೀಗೆಲ್ಲವೂ ವೇದ್ಯ ಅರ್ಪಿಸು
ನೈವೇದ್ಯ ಸೀತ್ಕಾರದ ಮೆದುಮಂತ್ರವ ಸತ್ಕಾರದ
ರತಿತಂತ್ರವ
ಮೋಹಿನಿ ಮರ್ಮವ ಕಾಮಿನಿ ಕರ್ಮವ ಅರಿಯಿರ ರಸಪುಂಗವ
ೃತುಚಕ್ರದ ರಸಭಂಗವ
ಮದನ
ಕಾಮರಾಜ ಕೊಟ್ಟ ಒಂದು ವರವ ಕೋಟಿ ಸಾರಿ ಕೊಲ್ಲೋ
ಮಾಯಾ ಪುಷ್ಪ ಶರವ
ದಿನ ತೆಗೆವೆ ಪ್ರಾಣ ನಿಂಗೆ ದಿನ ಜೀವದಾನ
ಅಯ್ಯಯ್ಯೋ
ಅಯ್ಯಯ್ಯೋ
ಅಯ್ಯಯ್ಯ
ಅಯ್ಯಯ್ಯೋಹ ಶೃಂಗಾರ ಶೈಲಾಸಿಂಗ
ಸಮರೋತ್ಸಾಹಿನಿ ವಿವರ್ಧಿತಾಸನ ವಿಜಯೋತ್ಸಾಹಿನಿ
ಜಯ ಜಗನಾಸನ ಬಾರಿ ಬೇಗ ಇಲ್ಲಿ ಹೋಗಬೇಡಗಿಲ್ಲಿ
ಎಲ್ಲಿ
ಅಂದರಲ್ಲಿ ಕಾಡಬೇಡಿ ನಿಲ್ಲಿ ಸುಖ ಸುಖ ಸುಖ ಸುಖ
ಅನಂತ ಸುಖ ಸುಖ ಸುಖ ಸುಖ ಸುಖ ಸುಖ ಅನಂತ ಸುಖ
ಸುಖ ಸುಖ ಸುಖ ಸುಖ
ಸುಖ ಸುಖ ಸುಖ ಸುಖ ಸುಖ ಸುಖ ಅಲ ಸುಖ
ಸುಖ ಹ್ಮ್

Description

मदन काम राजा गीतों के बोल, एमपी3 डाउनलोड और वीडियो देखें। यह गीत श्रोताओं के लिए मुफ्त संगीत, ऑडियो और वीडियो डाउनलोड विकल्प प्रदान करता है। रेमेश अरविंद की यह शानदार रचना आपकी प्लेलिस्ट में शामिल करने योग्य है।
This song offers high-quality lyrics, mp3 download, and video download options. Enjoy free music, audio, and video of Madana Kama Raja by Ramesh Aravind. Enhance your playlist with this popular song, featuring official and remix versions for a better listening experience.

Latest Songs

Random Picks