Warning: file_put_contents(): Only 0 of 1 bytes written, possibly out of free disk space in /home/indiax/lyricsmp3download.com/function.php on line 21

Warning: file_put_contents(): Only 0 of 251 bytes written, possibly out of free disk space in /home/indiax/lyricsmp3download.com/function.php on line 107

Warning: file_put_contents(): Only 0 of 1 bytes written, possibly out of free disk space in /home/indiax/lyricsmp3download.com/function.php on line 115
Malle Ninna Maathu Kelada Lyrics MP3 Download Veerappa Nayaka Song

🎧 Lyrics MP3 Download

Music Downloads & Lyrics

Malle Ninna Maathu Kelada Lyrics MP3 Download Veerappa Nayaka Song

MP3 Download Video Download Music Download

Lyrics

ಆ ಆ
ಮಲ್ಲೆ ನಿನ್ನ ಮಾತು ಕೇಳದ ಕಿವಿಗೆ
ಇಂಪಿಲ್ಲ ಪ್ರೀತಿ ಉಂಡ ಮನಸಿಗೆ ಗೆ ಯಾಕೂ ಸುಖದ
ತಂಪಿಲ್ಲ ಪ್ರೇಮಗಂಗೆ
ನೀಡುವ ಅಂತರಂಗ
ತೋಟಕೆ ಪಚ್ಚ ಹಸಿರು
ಕಾಣದ ನನ್ನ
ಬಾಳದಾರಿಗೆ ಪ್ರಾಣ
ಜ್ಯೋತಿ ನನ್ನ ನಿನ್ನ ಪ್ರೀತಿ ಕೂಗು ಇನ್ನು
ಬರಲಿಲ್ಲ ನಿನ್ನ ಹೊತ್ತ ಮನಸು ಯಾಕೋ ತಣ್ಣತೆ
ತೆರೆದಿಲ್ಲ ಅಂತರಂಗ
ತೋಟವೇ ಬೆಂಕಿ
ಜ್ವಾಲೆಯಾಗಿದೆ ಪ್ರೇಮ ಗಂಗೆ
ಇಲ್ಲದ ಮರಳು
ರಾಶಿಯಾಗಿದೆ ಜೀವ ನಾನು ಭಾವ ನೀನು

ಆ ಆ
ಗಿರಿಜಯ ಹೃದಯವೇ ಶಿವನಿಗೆ ಎಂದು ಪ್ರೇಮದ
ಗುಡಿಯಮ್ಮ
ಹಗಲಿರುಳೆರಡು ಅವಳೆದೆಯಲ್ಲಿ ಹೃದಯಾಸ್ತಮವಮ್ಮ
ಶಿವನ ಪೂಜೆಗೆ ಎಂದಿಗೂ ಅವಳೆ ಹೂವ
ಮಾಲಿಕೆ ಅತಿಯೇ ಅವಳ ಪ್ರಾಣವು ಭೂಮಿ ಏಕೆನು
ನೋಡಿದೇನಲ್ಲ
ಹಿತವಾಗಿದೆಯಲ್ಲ
ಹತ್ತಿರವಿದ್ದರು ನೀ ಅಂತರವಿದೆಯಲ್ಲ
ಮಲ್ಲಿ ನಿನ್ನ ಮಾತು ಕೇಳದ ಕಿವಿಗೆ ಇಂಪಿಲ್ಲ
ನಿನ್ನ ಹೊತ್ತ ಮನಸು ಯಾಕೋ ಕಣ್ಣ ತೆರೆದಿಲ್ಲ
ಆದೇಹಕೂ ಉಸಿರಿಗೂ ಬ್ರಹ್ಮನು ಬೆಸೆದನು
ಅಗಲಿಸದಾನಂಟು ನನ್ನಲಿ ನಿನ್ನನ್ನು ಬಂಧಿಸಿ
ಹೊಸೆದ ಜನ್ಮಗಳಾಗಂಟು
ಬ್ರಹ್ಮ
ಮುನಿಸಿಕೊಂಡರು ಬೆಸುಗೆ
ಬಿಡಿಸಲಾಗದು ಮೌನ ಮುರಿದ ಆ ಕ್ಷಣ ಬಾಳೆ ಜೇನ
ಕಡಲು
ಜೇನಿದೆನಲ್ಲ
ಸಿಹಿಯಾಗಿದೆಯಲ್ಲ ಹತ್ತಿರವಿದ್ದ
ದರುನೀ
ಅಂತರವಿದೆಯಲ್ಲ ಮಲ್ಲೆ ನಿನ್ನ ಮಾತು ಕೇಳದ
ಕಿವಿಗೆ
ಇಂಪಿಲ್ಲ ಪ್ರೀತಿ ಉಂಡ ಮನಸಿಗೆ ಯಾಕೋ ಸುಖದ
ತಂಪಿಲ್ಲ
ನಲ್ಲ ನಿನ್ನ ಪ್ರೀತಿ ಕೂಗು ಇನ್ನು
ಬರಲಿಲ್ಲ ನಿನ್ನ ಹೊತ್ತ ಮನಸು ಯಾಕೋ ಕಣ್ಣ
ತೆರೆದಿಲ್ಲ
ಪ್ರೇಮ ಗಂಗೆ ನೀಡು ಬಾ
ಅಂತರಂಗ ತೋಟಕೆ
ಅಂತರಂಗ
ತೋಟವೇ ಬೆಂಕಿ ಜ್ವಾಲೆಯಾಗಿದೆ
ಜೀವನ
ಭಾವನೀ ಆ

Description

ಮಲ್ಲೆ ನಿನ್ನ ಮಾತು ಕೇಳದ ಗೀತೆ ಕನ್ನಡ ಲಿರಿಕ್ಸ್ ಮತ್ತು MP3 ಡೌನ್‌ಲೋಡ್. ಈ ಹಾಡಿನ ವೀಡಿಯೋ ಡೌನ್‌ಲೋಡ್ ಮತ್ತು ಆಡಿಯೋ ಆನಂದಿಸಿ. ಉಚಿತ ಸಂಗೀತ ಮತ್ತು ಅಧಿಕ ಶೋಧನೀಯ ಕೀವರ್ಡ್ಸ್: ಲೈರಿಕ್ಸ್, MP3 ಡೌನ್‌ಲೋಡ್, ವೀಡಿಯೋ ಡೌನ್‌ಲೋಡ್, ಹಾಡು, ಆಡಿಯೋ, ಉಚಿತ ಸಂಗೀತ, ಅಧಿಕೃತ, ರಿಮಿಕ್, ಹಿಟ್.
Mal­le Ninna Maathu Kelada song lyrics, MP3 download, video download and free music. Listen to the audio and enjoy this hit Kannada song. High-search keywords ensure you find the best quality and most popular version of this song online.

Latest Songs

Random Picks