Music Downloads & Lyrics
ನನ್ನ ಹಾಡು
ನನ್ನದಲ್ಲ
ಅವಳದು ಎಷ್ಟು ಸಾರಿ ಹಾಡಿದರು ಹೊಸದಿದು ಹಾಡಿನ
ಹಿಂದೆಯೇ
ಇದ್ದವಳು ಇಂದು ಕಣ್ಣಿನ ಮುಂದೆಯೇ ಬರುವಳು
ಮಲ್ಲೆ ಸೂಜಿ ಮಲ್ಲಿ ನೀನಿಲ್ಲಿ ರೋಜಾ ರೋಜಾ
ಹರಡಿ ಎಂದವರೆ ಕಮಲಿ
ಹೇಳೆ ಕನಕಾಂಬರಿ ಮಗಳೇ
ವಾಸಂತಿ
ಸೇವಂತಿ
ಸಂತಿಗೆ
ಮಲ್ಲಿಗೆ ಒಂದು ಸಾರಿ ಕೇಳಮ್ಮ ಯಾವ
ನೀನು
ಕಾಣೆ ಯಾರೋ ನೀ ತೋಟಗಾರ
ಯಹೋವ ಮುಂದೇಕೆ
ಮಮಕಾರ ಯಾರೋ ನೀ
ಮಾಟಗಾರ ಹೇಳಯ್ಯ ನಂಗೇಕೆ ഉപചचा
ರಾಣಿ ನಿನ್ನ ಮ್ಯಾಲೆ ನಂಗೆ ಮನಸೈತೆ ಹೆಂಗೆ ನಾ
ಹೇಳಂತ ಹೇಳಮ್ಮೆ
ರಾಜ ನಿನ್ನ ಕೈಯಲ್ಲಿ ಹೆಂಗೆ ನಾ ಸಿಗಲಿ ಹೆಜ್ಜೆ
ನನ್ನಿಂದ ಆಚೆ
ಬರದಯ್ಯ ನಿನ್ನ
ಮೌನದಾಗೆ ನನ್ನ
ನಿನ್ನ
ನೆರಳಿನ ನನ್ನ
ಚಾವಣಿ ಆಗಲಂತ ಒಪ್ಪಿಕೋ ಮಾಲಿಯ ಕೈಯಲ್ಲಿ ತೆಲಿಯ
ಹಾಕಿ
ಬಾ ಚೋರ ನೀ ಚಿತ್ತ ಚೋರ ಈ ಹೂವ ಮುಂದೆ ನೀ
ಹೂಗಾರ ಬಲ್ಲೆ ನೀ
ಜಾದುಗಾರ ಎಂದೆಂದು ನೀ ತಾನೇ ಕೆಡಿತಾರ
ಹೂವ ನೀ ಬಂದ
ಕತ್ತೋನೆ ಯಾಕೋ ಈ
ಮದರಂಗಿ ಎಟ್ಟು
ಹೋದೆ ಯಾವ ಕಣ್ಣುಗಳು ನಿನ್ನ ಸೋಕಿದರು ನನ್ನ
ಗುರುತಾಗಲಂತ ಇಟ್ಟು
ಹೋದೆ ನಿನ್ನ ಕೊರಳ
ಮಾತು ನನ್ನ
ಕೈಯಲ್ಲಿ ನಿನ್ನ
ಕೈಗಳಿಗ ನನ್ನ
ಬರೆಯಲಿ ಹ್ಯಾಂಗೆ ಅಂತ ಹೇಳಲಿ ಏನಂತ ಬರೆಯಲಿ
ಸಾಲದು
ಸಾಲುಗಳು ನೀಲಿ
ನೀಲಾಂಬರಿಯೇ ನಿಲ್ಲೆಲೆ ಬೆಳ್ಳಿ
ಶ್ವೇತಾಂಬರಿಯೇ ನೀನ ಆ
ಸೂರ್ಯಕಾಂತಿ ಹೇಳೆಲೆ ನೀನ ಈ ಮಧುವಂತಿ
ದಾಸವಾಡ
ಕಾದಿರುವೆ ಯಾರೇ ನೀನು
ಸ್ಪಟಿಕವೇ ಒಂದು ಸಾರಿ ಹೇಳಮ್ಮ ನನ್ನ ಹೂ
ನೀನು ಅಂತ
ಮಲೆ ಸೂಜಿ ಮಲೆ ಸಾಂಗ್ ಕನ್ನಡ ಸಾಹಿತ್ಯ, ಉಚಿತ ಸಂಗೀತ ಡೌನ್ಲೋಡ್, ಆಡಿಯೋ, ಪ್ರೀತಿಪೂರ್ವಕ ಹಿಟ್ಸ್ ರವಿಚಂದ್ರನ್, ಎಸ್ ಪಿಬಿ, ಕೆಎಸ್ ಚಿತ್ರ.
Discover the popular malle sooji malle song with Kannada lyrics. Download the mp3 and video, enjoy free music, and experience the romantic hits by Ravichandran, SPB, and KS Chithra. Get the best quality audio and lyrics for your favorite song now.
Explore the latest music videos, download mp3, and listen to top romantic Kannada songs. Perfect for fans of free music, official releases, and remixes. Download now for an immersive musical experience.