Music Downloads & Lyrics
ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ
ಮರಿಬೇಡ ಆಟೋಲಾರಿ ಹಿಂದೆ ಬರೆದೋನೆ ತತ್ವಜ್ಞಾನಿ
ಅಂತ ತಿಳಿಬೇಡ
ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ
ಬಾಳಿಲ್ಲ ತೊತ್ತ ಮುತ್ತ
ಗೊತ್ತ ಅತ್ತ ಇತ್ತ
ಎತ್ತ ಮುತ್ತು ಕೊಡೋಳು ಬಂದಾಗ ಮುತ್ತು ಕೊಟ್ಟೋಳ
ಮರಿಬೇಡ ಆಟೋಲಾರಿ ಹಿಂದೆ ಬರೆದೋನೆ ಅಪ್ಪಜ್ಞಾನಿ
ಅಂತ ತಿಳಿಬೇಡ
ಮಗುವು ಹತ್ತರೆ ತಾನೂ ಹಾಲ ನೆರೆದವಳು ತಾಯಲ್ಲವೇ
ನಮಗಾಗಿ
ಜೀವವಾದೆಲ್ಲವೇ ತಾಳಿ ಪಾಶಕೆ ತಲೆಕೊಟ್ಟು
ಕಣ್ಣಿನರ್ಧವೇ ತಾನಾಗಿ ಗೀಸತಿ ನಮಗೆ ಮೀಸಲೇ
ಆಗಿಲ್ಲವೇ ಇಬ್ಬರು
ಕಂಡಿಹರು ಈ ಗಂಡಿನ
ಬೆತ್ತಲೆಯ ಇಬ್ಬರು
ಬೆಳಗುವರು ಈ ಹೃದಯದ
ಕತ್ತಲೆಯ ತಾಯಿ ಇಲ್ಲದೆ ಬಲವಿಲ್ಲ ಮಡದಿ ಇಲ್ಲದೆ
ಛಲವಿಲ್ಲ
ತುತ್ತ ಮುತ್ತ
ಗೊತ್ತ ಅತ್ತ ಇತ್ತ ಎತ್ತ ಆ ಅ
ಕುಂತಿ ಇಲ್ಲದೆ ಪಾಂಡವರೇ ದ್ರೌಪದಿ ಇಲ್ಲದೆ
ಭಾರತವೇ ಕಂಡು ಇಬ್ಬರ
ಸ್ವತ್ತಲ್ಲವೇ ನಮ್ಮ ಜನ್ಮಕೆ ಈ ಹೆಣ್ಣು ನಮ್ಮ
ಮರಿಯ ಜನ್ಮಕೆ ಆ ಹೆಣ್ಣು ನಮಗೆರಡು ಕಣ್ಣು ಎರಡು
ಹೆಣ್ಣು ಮೂಡಣದ
ಸೂರ್ಯ ತಾಯಿಯ
ಮಡಿಲಂತೆ ಪಡುವಣದ ಸೂರ್ಯ ಮಳದಿಯ
ಮಡಿಲಂತೆ ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ
ಮನೆಯಿಲ್ಲ
ತುತ್ತ ಮುತ್ತ
ತುತ್ತ ಅತ್ತ ಇತ್ತ
ಎತ್ತ ಮುತ್ತು ಕೊಡೋಳು ಬಂದಾಗ ಮುತ್ತು ಕೊಟ್ಟೋಳ
ಮರಿಬೇಡ ಅಟ್ಟೋಲಾರಿ ಹಿಂದೆ ಬರೆದೋ ತತ್ವಜ್ಞಾನಿ
ಅಂತ
ತಿಳಿಬೇಡ ಹುತ್ತ ಮುತ್ತ
ಹುತ್ತ ಅತ್ತ ಇತ್ತ ಎತ್ತ
ముత్తు కోడోలు బండగా పాట యొక్క లిరిక్స్, MP3 డౌన్లోడ్, వీడియో డౌన్లోడ్, ఆడియో, ఉచిత సంగీతం, యూట్యూబ్ సాంగ్, ఆఫిషియల్, రిమిక్స్
Discover the lyrics, free MP3 download, and video download of "Muthu Kodolu Bandaga" by Ramesh Aravind. Enjoy the song's audio and explore high-quality free music options. Perfect for fans seeking official and remix versions.
Learn more about this popular song with easy access to lyrics, MP3 download, and video download options. Enhance your listening experience with the best quality audio and free music downloads available online.