Music Downloads & Lyrics
ಪ್ರತಿ ಶಾಪಕ್ಕೂ ಒಂದು ಕಥೆ ಇರುತ್ತೆ
ಎಕ್ಸಾಕ್ಟ್ಲಿ ನಾನು ಇಂತ ಕಥೆನೆ ಹುಡುಕ್ತಾ
ಇರೋದು ಪ್ರತಿ ಕಥೆಗೂ ಒಂದು ಕಾರಣ ಇರುತ್ತೆ
ಸುಮಾರು ವರ್ಷಗಳ ಹಿಂದೆ ಕಟ್ಟಿದ ಒಂದು ಬಂಗಲೆ
ಇತ್ತು ನಮ್ದೇ ಬಂಗಲೆ ಸರ್ ಹೊಸದಾಗಿ
ತಗೊಂಡಿದ್ದೀವಿ ಈ ಬಂಗಲೆ ಬಗ್ಗೆ ಏನು
ತಿಳ್ಕೊಳ್ಳದೆ ಕೊಂಡುಕೊಂಡಿದ್ದು ಮೊದಲನೇ ತಪ್ಪು
ಇನ್ನವರು ಬಂಗಲೆ ಒಳಗಡೆನೆ ಹೋಗಿದ್ದಾರೆ ಇನ್ನವರ
ಪರಿಸ್ಥಿತಿ ಏನಾಗುತ್ತೋ ಏನೋ ಅವರಿಗೆ
ಗೊತ್ತಿಲ್ದಂಗೆ ಒಂದು ದೊಡ್ಡ ಸಮಸ್ಯೆನ ಮನೆ
ಒಳಗಡೆ ತರ್ತಾರೆ
ಕೆಲವೊಂದು ಸಲ ಕೆಲವೊಂದು
ನಂಬಬೇಕಾಗುತ್ತೆ ಆ ಬಂಗಲೆ ಹಿನ್ನೆಲೆ ನೀವು
ಗೊತ್ತಾ ಯಾರೋ ಡಾಕ್ಟರ್ ಅಂತೆ ಆರಾಧನೆಲ್ಲಿ
ತಗೊಂಡಿದ್ದಾರಂತೆ ಆಕ್ಚುಲಿ ಈಗ ಪಿಕ್ಚರ್
ಸ್ಟಾರ್ಟ್ ಆಗುತ್ತೆ ಸರ್ ಆ ಬಂಗಲೆಯಲ್ಲಿ ಒಂದು
ಘಟನೆ ನಡೀತು ಎಲ್ಲರ ಮುಖದಲ್ಲೂ ಭಯ
ಕೆಲವೊಂದನ್ನ ಅನುಭವಕ್ಕೆ ಬಿಡಬೇಕಾಗುತ್ತೆ
ಇಲ್ಲಿ ಯಾವುದು ಸತ್ಯ ಸತ್ಯವನ್ನ ಯಾರು ಅಷ್ಟು
ಸುಲಭವಾಗಿ ಸ್ವೀಕರಿಸಕ್ಕೆ ಸಾಧ್ಯನೇ ಇಲ್ಲ
ಯಾವುದು ಸುಳ್ಳು ಅಂತ ಸಮಯ ನಿರ್ಧರಿಸುತ್ತೆ
ಆ ಸ್ವಾಮೀಜಿ ಅವನು ಒಳ್ಳೆದಕ್ಕಲ್ವಾ ಹೇಳಿದ್ದು
ನಿಮ್ ಮನೆ ಬಗ್ಗೆ ಏನಾದರೂ ತಿಳ್ಕೊಂಡಿದೆಯ
ಇಲ್ವಾವಿ ಆರ್ ಇನ್ ಡೇಂಜರ್
నాయై ఇడే యెచ్చారికే పాట యొక్క లిరిక్స్, mp3 డౌన్లోడ్, వీడియో డౌన్లోడ్, ఉచిత సంగీతం అందుబాటులో ఉంది.
Explore the official Naayi Ide Yechcharike song lyrics, mp3 download, video download, and free music. Get the best audio quality and enjoy this popular song with easy download options. Perfect for fans wanting to listen offline or share. Discover more about Pramod Shetty and the soundtrack.
Discover the lyrics, mp3 download, video download, and free music for Naayi Ide Yechcharike. Download the song in high quality and enjoy the latest audio. Find official remixes, audio videos, and more. Perfect for music lovers seeking new hits and trending tracks.