Music Downloads & Lyrics
ಆ
ನಮನ ನಮನ
ಸಿರಿದೇವಿಗೆ ಬದುಕನ್ನು ಬರೆದಂತ
ವರದೇವಿಗೆ ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆನೀಡಿದ ಈ
ವಾಗ್ದೇವಿಗೆ ನಮನ ನಮನ
ಸಿರಿದೇವಿಗೆ ಬದುಕನ್ನು ಬರೆದಂತ
ವರದೇವಿಗೆ ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆನೀಡಿದ ಈ ವಾದೇವಿಗೆ
ಆ ಎಲ್ಲೋ ಮೂಲೆಯಲಿ ಇದ್ದ ಕಲ್ಲು ನಾನು ನನ್ನ
ತಿದ್ದಿ ತಿದ್ದಿ
ಕಳೆದೆ ಒಂದು ಆಸರೆಯ ಸೂರುನೀಡು ುತಲಿ ನನ್ನ
ಹಾರೈಸುತನಲಿದೆ
ಗುರುವಿನ ಧರ ಗೆಳತಿಯ ಧರ ಬಂದೆನೀ
ಯಾವ ಬಂಧುವೋ
ನೀ ಜನುಮದ ಋಣ ಮಮತೆಯ
ಋಣಭಾರವ ಹೇಗೆ ತೀರಿಸಲಿ
ನಮನ ನಮನ
ಕಲೆಗಾರಗೆ ಕಲೆಗಾಗಿ ಮುಡಿಪಾದ ಈ ಜೀವಿಗೆ
ಆ ದೇವ ಕೂಡ
ತಲೆದೂಗುತಾ ಒಲಿದಾಯ್ತು ಇಂತ ಮಹನೀಯೇ
ಆ ಶಿವನು
ಹರಸಲು ಈ ಜಗದಿ
ಕಲ್ಲಳುವುದು ನೀ ಪಡೆದವರ
ರವಿದು ಈ ಕಲೆಯು
ಹೋದಲಿಹುದು ನಿನದೆ ಕಲೆಯು ನಿನದೆ ಬೆಲೆಯು
ನನ್ನದೇ ಮಧುರ ಬದುಕು ಸಿಗಲಿ ಎನ್ನುತ್ತ
ಹಾರೈಸುವೆ ನಮನ ನಮನ
ಸಿರಿದೇವಿಗೆ ಬದುಕನ್ನು ಬರೆದಂತವರದೇವಿಗೆ
ಶಿಲೆಯನ್ನು ಕಡೆದು ಕಲೆಯಾಗಿಸಿ
ನೆಲೆನೀಡಿದ ಈ ವಾದೇವಿಗೆ
ನಮನ ನಮನಾ ಸಿರಿದೇವಿಗೆ ಕನ್ನಡ ಸಾಹಿತ್ಯ ಗೀತೆ ಲಿರಿಕ್ಸ್ mp3 ಡೌನ್ಲೋಡ್ ಸಾಂಗ್ ಆಡಿಯೋ ಉಚಿತ ಸಂಗೀತ
Enjoy the official Kannada song "Namana Namana Siridevige" with lyrics, mp3 download, and video download options. This beautiful Kannada song is perfect for fans seeking high-quality audio, free music, and song videos. Discover the latest releases and popular hits in Kannada, featuring artists like Shivarajkumar. Download now for an immersive music experience.
Explore the best in Kannada music with lyrics, mp3 download, and video options. Listen to this song's audio and enjoy free music. Find more official and remix versions, and keep your playlist updated with top trending songs in Kannada. Perfect for music lovers seeking quality downloads and lyrics.