Music Downloads & Lyrics
ನಂಗೆ ನೀನು ಬೇಡ ಏನು ಬೇಡ ಹೋಗು
ಹೋಗು ನಿನ್ನ ಎಂದು ನಾನು ನಂಬುದಿಲ್ಲ
ಹೋಗು
ಹೋಗು ನಿನ್ನ
ಆಣಿಯೆಲ್ಲ
ಸುಳ್ಳು ನಿನ್ನ ಮಾತು
ಪೂರೋಗಿ ನನ್ನ
ಆಸೆಯಲ್ಲ
ಕನಸು ನಿನ್ನ ಪ್ರೀತಿ ಒಂದು
ವೇಷ
ಹೋಗು ಬೇಡ ಹೋಗು
ನಂಗೆ ನೀನು ಬೇಡ ಏನು ಬೇಡ
ಹೋಗು
ಹೋಗು ನಿನ್ನ ಎಂದು ನಾನು ನಂಬುದಿಲ್ಲ
ಹೋಗು ಹೋಗು
ದಿನ ಪ್ರೀತಿಯ ಹೊಸ
ಮಾತು ನಿಂಗೆ ಹೇಳಲೇಬೇಕು
ನಾನು ಅದೇ ಅರಳಿದ
ಹೂವಿನಂತನಗು ನಗುವ ನೀಡಬೇಕು
ನಾನು
ಪ್ರೇಮಲೋಕದ ಎಲ್ಲ ಜೋಡಿಯು ನಗುವ ಮಾತು ತಂದು
ನಿನ್ನ ಹೃದಯ ತುಂಬುವೆ ನಿನ್ನ ಮಾತು ಬೇಡ ಏನು
ಬೇಡ
ಹೋಗು
ಹೋಗು ನಿನ್ನ ಎಂದು ನಾನು ನಂಬುದಿಲ್ಲ
ಹೋಗು ಹೋಗು
ವ
ಏಳು ಕಪ್ಪನೆ
ಕಡಲಾಚೆ ಒಂಟಿ ಮರದ ಗುಡ್ಡ
ಕಾಣೆ ಅಲ್ಲಿ ತೂಗುವ ಒಂಟಿಹಣ
ನನ್ನ ಪ್ರೀತಿಯ ಪ್ರಾಣ
ಜಾಣೆ ಬೇಗ ಹೋಗುವೆ ಬೇಗ ಬರುವೆ ಪ್ರೀತಿ ಹಣ್ಣು
ಕೊಟ್ಟು ನಿನ್ನ ಪ್ರೀತಿ ಗೆಲ್ಲುವೆ ನಿನ್ನ
ಪ್ರೀತಿ ಬೇಡ ಏನು ಬೇಡ
ಹೋಗು ಹೋಗು ನಿನ್ನ ಎಂದು ನಾನು ನಂಬುದಿಲ್ಲ
ಹೋಗು
ಹೋಗು ನಿನ್ನ ಆಣೆ ಎಲ್ಲ ಸುಳ್ಳು
ನಿನ್ನ ಮಾತು
ಪೂರನಾಗಿ ನನ್ನ
ಆಸೆಯೆಲ್ಲ
ಕನಸು ನಿನ್ನ ಪ್ರೀತಿ ಒಂದು
ನಿಮಿಷ
ಹೋಗು ಬಿಡ ಹೋಗು
ನಂಬಿಕೆ ಮತ್ತು ಮನರಂಜನೆಗಾಗಿ ಈ ಹಾಡಿನ ಸಾಹಿತ್ಯವನ್ನು ನೋಡಿ. ಈ ಗೀತೆಗಾಗಿ ಉಚಿತ ಸಂಗೀತ, MP3 ಡೌನ್ಲೋಡ್, ವೀಡಿಯೋ ಡೌನ್ಲೋಡ್ ಮತ್ತು ಆಡಿಯೋ ಆನಂದಿಸಿ. ಪ್ರಿಯ ಗಾಯಕರು ಮತ್ತು ಹಾಡಿನ ಶ್ರೇಷ್ಠತೆಯನ್ನು ಅನುಭವಿಸಿ.
Experience the beautiful lyrics of Nange Neenu Beda Enu Beda Hogu. Download MP3, video, and enjoy free music. Find official song videos, remixes, and high-quality audio. Get your favorite song now with easy download options and immerse yourself in the melody.