Music Downloads & Lyrics
ವಾ
ವಾ ವಾ ನಿಮ್ ಕಡೆ ಸಾಂಬಾರ್ ಅಂದ್ರೆ ನಮ್ ಕಡೆ
ತಿಳಿಯುದಿಲ್ಲ ನಮ್ ಕಡಿ ಸಾಂಬಾರ್ ಅಂದ್ರೆ ನಿಮ್
ಕಡೆ
ತಿಳಿಯುದಿಲ್ಲ ನಿಮ್ ಕಡೆ ಚೀರ ಅಂದ್ರೆ ತಲೆ ಅಂತ
ತಿಳ್ಕೊಂತೀರಿ ನಮ್ ಕಡೆ ಸೀರ ಅಂದ್ರೆ ಕೇಸರಿ
ಬಾತ್
ಅಂಕೊಂತೀವಿ ಎಂತದು ಎಂತದು ಹಾಡೋದಂತ ಕುಡುದಂತ
ಕುಣುವುದಂತ ಹೆಂಗಪ್ಪ
ಹೆಂಗಪ್ಪ ಹಾಡೋದು ಹೆಂಗ ಕೂಡೋದು ಹೆಂಗ ಕುಣಿಯುದು
ಹೆಂಗ
ಬೆಳಗಾವಿಯಾದರೇನು ಬೆಂಗಳೂರು ಆದರೆನು ನಗಬೇಕು
ನಾವು ಮೊದಲು
ಮಾತಾಡಲು
ಎದೆಭಾಷೆಯ
ಅರಿವಾಗಲು
ಹುಬ್ಬಳ್ಳಿಯಾದರೇನು
ಭದ್ರಾವತಿಯಾದರೇನು ಬೆರಿಬೇಕು ನಾವು ಮೊದಲು
ನಲಿದಾಡಲು
ನಾವೆಲ್ಲರೂ
ಸರಿಹೋಗಲು ಬೆಂಗಳೂರಲ್ಲಿ ಬೋಂಡ ಅಂದ್ರೆ
ಆಲೂಗಡ್ಡೆ ಉಂಡೆಯಂತೆ ಮಂಗಳೂರಲ್ಲಿ ಬೋಂಡ ಅಂದ್ರೆ
ಎಳನೀರಿ ಚಾಯಿಯಂತೆ
ಗದುಗಿನಲ್ಲಿ ಪೂರಿ ಜೊತೆ ಬಾಜಿ ಕೊಡ್ತಾರೆ
ಮೈಸೂರಲ್ಲಿ ಗುಸ್ತಿಗಾಗಿ ಬಾಜಿ ಕೊಡ್ತಾರೆ
ಮೈಸೂರಲ್ಲಿ ಹೊಲಗತ್ತೆಗೆ ಭೂತಾಯಿ ಅಂತಾರೆ
ಮಂಗಳೂರಲ್ಲಿ ಒಂದು ಮೀನಿಗೆ ಭೂತಾಯಿ ಅಂತಾರೆ
ನಿಮ್ಕಡೆ ಭಂಗಿ ಅಂದ್ರೆ ಹೋಗಿ ಸೊಪ್ಪು
ಹಚ್ಚುವುದು ಸೇದುವುದು ನಮ್ ಕಡಿ ಭಂಗಿ ಅಂದ್ರ
ಚೊಕ್ಕ ಮಾಡು ಮನ ಮಾನವರ ನಾಮವಧು
ಸಾವಿರ
ಹೂವ ಎದೆಹನಿ
ಬೇಕು ಜೇನಿನ
ಗೂಡಾಗಲು ಸಾವಿರ
ಭಾವ
ಸಂಧಿಸಬೇಕು ಕನ್ನಡ ನಾಡಾಗಲು
ಗುಡಿಗೇರಿಯಾದರೇನು ಮಡಿಕೇರಿಯಾದರೇನು
ದುಡಿಬೇಕು ನಾವು ಮೊದಲು
ಧಣಿಯಾಗಲು
ಬಂಗಾರದ ಗಣಿಯಾಗಲು
ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು ಯಾವ ಭಾಷೆ
ಕಲಿಯೋದು ಯಾವುದು ಬಿಡೋದು ಜಯ ಭಾರತಿ
ಮಡಿಲಲ್ಲಿವೆ ನೂರಾರು
ಭಾಷೆಗಳು ನೂರಾರಲು ಗುರಿಯಿಲ್ಲರ ನೂರಾರು ಕವಲು
ಗಳು ನೋಟಿನಲ್ಲಿ ಕಾಣುವುದು 14 ರಾಜ್ಯಗಳ
ಲಿಪಿಗಳು ಕನ್ನಡಕ್ಕೆ ಅಲ್ಲಿ ಉಂಟು ನಾಲ್ಕನೆಯ
ದೊಡ್ಡ
ಸ್ಥಾನಮಾನಗಳು ಕನ್ನಡ
ನಾಡ ಜನ್ಮದ ಹಿಂದೆ
ತ್ಯಾಗಗಳ ಕಥೆ
ಇದೆ
ಭೂಪಠದಲ್ಲಿ ಮೆರೆಯಲು
ನಮಗೆ ಸಂಸ್ಕೃತಿಯ ತಿಯ
ಜೊತೆಗಿ ಲಾಲಾಲ
ಲಾಲಾಲ
ಲಾಲಾಲಾಲ
ಲಾಲಾಲ ಲಾಲಾಲಾಲಾಲ
ಲಾಲಾಲಾಲಾಲಾಲಾಲಾಲಾಲ
ನಿಮ್ ಕಡೆ ಸಾಂಬಾರಂದ್ರೆ ನಿಮ್ ಕಡೆಯ ಸಾಂಬಾರಂದ್ರೆ ಗಾಯನಕ್ಕಾಗಿ ಲಿರಿಕ್ಸ್ ಹಾಗೂ ಎಮ್ ಪಿ 3 ಡೌನ್ಲೋಡ್ ಪಡೆದಿರಿ.
Download Nim Kade Sambarandre song lyrics, mp3, video, audio, free music, official, remix, hit, song, full album. ಗೀತೆ ಮತ್ತು ಆಡಿಯೋ ಫೈಲ್‌ಗಳಿಗೆ ತ್ವರಿತ ಮತ್ತು ಉಚಿತ ಡೌನ್ಲೋಡ್ ಅನ್ನು ಪಡೆಯಿರಿ.
Get the lyrics, mp3 download, video, and audio of Nim Kade Sambarandre by Samrat featuring Vishnuvardhan and Soumya Kulkarni. Discover the best song experience with high-quality free music and official remixes. Perfect for fans seeking hit songs and full album downloads.