Music Downloads & Lyrics
ಸೂರ್ಯ
ಹುಟ್ಟತೈತೆ ಸೂರ್ಯ
ಮುಳುಗುತೈತೆ ಸೂರ್ಯ
ಹುಟ್ಟತೈತೆ ಸೂರ್ಯ ಮುಳುಗುತೈತೆ
ಅಲೆಗಳು
ಬರುತೈತೆ ನಕ್ಷತ್ರ
ಬೆಳಗುತೈತೆ ಇದರ ನಡುವೆ
ಓ ಮನುಜ ನಿನ್ನ ಜೀವ ಏನು
ಮಾಡ್ತೈತೆ ಸೂರ್ಯ
ಹುಟ್ಟತೈತೆ ಸೂರ್ಯ
ಮುಳುತೈತೆ
ಸು ಸೂರ್ಯ ಸೂರ್ಯ
ಹುಟ್ಟೈತೆ
ಸು ಮಳೆ ಸುರಿತೈತೆ ಬಿಸಿಲು ಸುಡುತೈತೆ ಚಳೆ
ನಡೆಸ್ತೈತೆ ಎಲೆ ಉದಿರ್ತೈತೆ ಗಾಳಿ ಬೀಸುತೈತೆ
ಹಾರುತೈತೆ ನದಿ ಹರಿತೈತೆ ಕಾಲ ಸಾಗುತೈತೆ
ಇದರ ನಡುವೆ
ಓ ಮನುಜ ನಿನ್ನ ಜೀವ ಏನು
ಮಾಡ್ತೈತೆ
ಸು ಸೂರ್ಯ
ಹುಟ್ಟತೈತೆ
ಸು ಸೂರ್ಯ
ಮುಳುತೈತೆ ಸೋ
ಸುರಳುತೈತೆ ಹೂ ಬಾಡುತೈತೆ
ಗಿಡ ಮರ ಬಾಗುತೈತೆ ಮರ ನೆರಳು ನೀಡುತೈತೆ
ಕಡೆಗೊಂದು ದಿನ ನಿಕಟ್ಟಿಟ್ಟ ಕಿತ್ತಿಟ್ಟ
ಎದ್ದಿಟ್ಟ ಬಾಚಿಟ್ಟ ಬಚ್ಚಿಟ್ಟ ಮುಚ್ಚಿಟ್ಟ ಎಲ್ಲ
ಕುಚ್ಚಿಕೊಂಡು ಹೋಗುತ್ತೈತೆ ಮತ್ತೆ ಮತ್ತೆ ಸೂರ್ಯ
ಹುಟ್ಟುತೈತೆ ಮತ್ತೆ ಮತ್ತೆ ಸೂರ್ಯ ಉಳುಗುತೈತೆ
ರಿಪೀಟ ರಿಪೀಟ ಸೂರ್ಯ ಹುಟ್ಟೈತೆ
오 마누자 바이 Vasu Dixit 와 Anitha Rangaswamy 의 노래 가사와 MP3 다운로드를 찾고 계신가요? 이 페이지에서 무료 음악, 비디오 다운로드, 오디오, 노래, 공식 릴리스, 리믹스 버전도 함께 즐기실 수 있습니다.
Find the lyrics, MP3 download, video download, and free music for O Manuja by Vasu Dixit and Anitha Rangaswamy. Get high-quality audio, official releases, remixes, and more. Perfect for fans seeking the best song experience and easy access to music downloads.