Music Downloads & Lyrics
ಹೇ ನಾನು ಹೇಳಿದ್ನಲ್ಲ ಅವನೇ ಮಹಾದೇವ
ಪಾರು ಇದೇನೇ ಹಿಂಗಿದ್ದಾನೆ ಇವನು ಸೂಟೇ
ಆಗಲ್ವಲ್ಲೇ ನಾನು ಅವನ ಮದುವೆನ ಆಗ್ತಿದೀನಿ
ಅಮ್ಮನಗೋಸ್ಕರ ಅಲ್ವಾ ಏನ್ ಬೇಕಾದ್ರೂ ಮಾಡ್ತೀನಿ
ಜೀವ ಹೆದರಿ ಬಂತು ಕೈಯಾಗ ಅದ್ಯಾಕೋ ನಿನ್ನ ಹಾವ
ಭಾವ ಭಾವ ಎಲ್ಲ ಕಂಡಾಗ ಮಹಾದೇವ ನಿನ್ನ ಭೇಟಿ
ಮಾಡೋದು ಹೆಂಗೆ ಇವಾಗ
ಯಾವತರ ಧೈರ್ಯ ಮಾಡೋದು ಮಹಾದೇವ ನಿನ್ನ ಮುಂದೆ
ಬಂದು ಹೆಂಗೆ ನಿಲ್ಲೋದು ನೀನಾರ ಹೇಳು ಹೆಂಗೆ
ನಿನ್ನ ಮನಸು
ಗೆಲ್ಲೋದು ನೋಡಿದಲೆ ನಡೆದು ಸುಮ ಯತು ಮಹಾದೇವ
ನಿನ್ನ ವಸೆ ಕಂಡು ಗಾಬರಿ ಆಗೋಯ್ತು ಅದು ನಿನ್ನ
ಪಾದೆಗತಿ ಎಂದು
ಬಂದಾಯಿತು ಹಾದು ಬಂದಿತು ಆದೇವ ನಿನ್ನ ಮರಗೆ
ಎಲ್ಲ ಮರತಾಯಿತು ಅಯ್ಯಯ್ಯೋ ಶಿವ
ಅಂದುಕೊಂಡಿದ್ದೆಲ್ಲ ಹಾಳಾಯಿತು
ಏನು ಮಾಡಿ ಕಟ್ಟಿ ಹಾಕೋದು ಮಹಾದೇವ ನಿನ್ನ ಗಟ್ಟಿ
ಗುಂಡಿಗೆ ಹೆಂಗೆ ಕರಗೋದು ನೀನಾಗೆ ನೀನು ಒಲಿದು
ಬಂದರೆ ತುಂಬಾ ಒಳ್ಳೆದು
ನನ್ನ ದುಡ್ಡು ಬಿದ್ದಿತ್ತು ನೀವು
ನೋಡಿದ್ರ ಇಲ್ನೋಡಿ ನೀವ ದುಡ್ಡು ತಗೊಂಡು
ಜೇಬಲ್ಲಿ ಇಟ್ಕೊಂಡಿದ್ದೆ ನಾನ
ನೋಡದೆ ನನ್ನ ದುಡ್ಡು ವಾಪಸ್ ಕೊಡಿ
ಯಾವ ಬಗೆ ತಂತ್ರ ಉಡೋದು ಮಹಾದೇವ ನಿನ್ನ ಯಾವತರ
ಧ್ಯಾನ ಮಾಡೋದು ಎಷ್ಟಂತ ನಿನ್ನ ಹಂಚು ಹಾಕಿ ದಾರಿ
ಕಾಯೋದು ಕಲ್ಲು ಬಂಡೆ ಕರುಣೆ ತೋರಯ್ಯ ಮಹಾದೇವ
ಚೂರು ಮನವಿಯನ್ನು ಒಮ್ಮೆ ಕೇಳಯ್ಯ ಯಾವಾಗಲೂ
ಹಿಂಗೆ ಕೈಯ ಕೊಟ್ಟು ಹೋದರೆ ಹೆಂಗಯ್ಯ
ਪਾਥ ਓਫ ਪਰਵਤੀ ਮਾਡੇਵਾ ਗੀਤ ਦੇ ਲਿਰਿਕਸ ਅਤੇ ਐਮਪੀ3 ਡਾਊਨਲੋਡ। ਇਹ ਗੀਤ ਨੂੰ ਮੁਫਤ ਮਿਊਜ਼ਿਕ, ਆਡੀਓ, ਵੀਡੀਓ ਡਾਊਨਲੋਡ ਅਤੇ ਅਧਿਕ ਰਿਮਿਕਸ ਵਿੱਚ ਪ੍ਰਾਪਤ ਕਰੋ। ਸਬਸਕ੍ਰਾਈਬ, ਲਾਈਕ ਅਤੇ ਸ਼ੇਅਰ ਕਰੋ।
Discover the Path Of Parvathi Maadeva lyrics, MP3 download, official video, free music, audio, and song. Get the best quality audio and video download options, remixes, and more. Subscribe, like, and share for updates.