Music Downloads & Lyrics
ಆ
ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ
ತಂಗಾಳಿ ನೀ ಹೇಳೆ
ತಂಗಾಳಿ ಮನಸಾರೆ
ಮೆಚ್ಚಿಕೊಳ್ಳುವೆ ಹೃದಯನ ಬಿಚ್ಚಿಕೊಡುವೆ
ಈ
ಭೂಮಿಯುವರೆಗೂ ನಾ
ಪ್ರೇಮಿಯಾಗಿರುವೆ ಪ್ರೇಮ ಚಂದ್ರಮಾ ಕೈಗೆ
ಸಿಗುವುದೆ ಹೇಳೆ
ತಂಗಾಳಿ ನೀ ಹೇಳೆ ತಂಗಾಳಿ
ಆ ಬಾರಲಿಹ
ಹುಮ್ಮಿಮೆಯಾಡರೆ ನೀ ಸವೆಯ ಬೇಳ
ಸವೆಯುವೆನಾ ಮೇಳದ
ಬೆಳಕೆಯಾದರೂ ನೀ ಕರಗ ಬೇಡ
ಕರಗುವೆನಾ
ಹೂದೋಟವೇ ಆದರೆ ನೀನು ಹೂಗಳ ಬದಲು
ಉದುರುವೆನಾ ಹೇಳೆ
ತಂಗಾಳಿ ನೀ ಹೇಳೆ ತಂಗಾಳಿ
ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ
ತಂಗಾಳಿ ನೀ ಹೇಳೆ ತಂಗಾಳಿ
ಈ
ಪ್ರತಿರೂಪ ವಿಡಿಸಲು ನಾ
ನೆತ್ತಲೆ
ಬಣ್ಣವನಿಡುವೆ ಈ ಪ್ರತಿಬಿಂಬವ ವ ಕೆತ್ತಲು ನಾ
ಎದೆಯ ರೋಮದ
ಉಳಿಡುವೆ ಕವಿತೆಯ ಹಾಗೆ
ಬರೆದಿಡಲು ಉಸಿರನೆ ಬಸಿದು
ಪದವಿಡುವೆ ಹೇಳೆ
ತಂಗಾಳಿ ನೀ ಹೇಳೆ
ತಂಗಾಳಿ ಪ್ರೇಮ ಚಂದ್ರಮ ಕೈಗೆ ಸಿಗುವುದೆ ಹೇಳೆ
ತಂಗಾಳಿ
ನೀ ಹೇಳೆ
ತಂಗಾಳಿ ಮನಸಾರೆ
ಮೆಚ್ಚಿಕೊಳ್ಳುವೆ ಹೃದಯನ
ಬಿಚ್ಚಿಕೊಡುವೆ ಈ ಭೂಮಿ
ಇರುವರೆಗೂ ನಾ
ಪ್ರೇಮಿಯಾಗಿರುವೆ ಪ್ರೇಮ ಚಂದ್ರಮ ಕೈಗೆ
ಸಿಗುವುದೆ ಹೇಳೆ
ತಂಗಾಳಿ ನೀಹೇ ಹೇಳೆ ತಂಗಾಳಿ
ప్రేమ చంద్రమా పాట లిరిక్స్, mp3 డౌన్లోడ్, వీడియో డౌన్లోడ్, పాట, ఆడియో, ఉచిత మ్యూజిక్. ఈ పాటను మీ ఫోన్, కంప్యూటర్ కోసం ఉచితంగా డౌన్లోడ్ చేయండి. ఉన్నత నాణ్యత గల లిరిక్స్, మిక్సర్లు, రీమిక్స్తో ప్రత్యేకంగా అందించబడింది. ప్రస్తుతం టాప్ సెర్చ్ పదాలు: అధికారిక, రీమిక్స్, హిట్, మాస్టర్.