Music Downloads & Lyrics
ಯಾರೇ ನೀನ್ಯಾರೆ ಚೆಲುವೆ ಚೆಲುವೆ ಹೇಳೆ ಯಾವಾಗ
ಎದುರು
ಬರುವೆ ಮನಸೂರೆ ಮಾಡುತ್ತಾಳೆ ಯಾರೋ
ಆಕೆ ಮಿಂಚಂತೆ ಮಿಂಚಿದ
ಮಾಯಾಜಿ ಮನಸೂರೆ ಮಾಡುತ್ತಾಳೆ ಯಾರೋ
ಆಕೆ ಮಿಂಚಂತೆ ಮಿಂಚಿದ
ಮಾಯಾಜಿ ಮನಸ್ಸಿನ ಆಡೆಯ ತೆರೆಯುತ್ತ ಈ ಒಲವಿನ
ಗೀಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ ಮರೆಯಾದರು ಯಾರೇ
ಮನಸ್ಸಿನ ಹಾಡೆಯ ತೆರೆಯುತ್ತ ಈ ಒಲವಿನ ಗೀತೆಯ
ಮರೆಯುತ್ತ ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದೋಳು ಯಾರೇ ಯಾರೆ ನೀನ್ಯಾರೆ ಚೆಲುವೆ
ಚೆಲುವೆ ಹೇಳಿ ಯಾವಾಗ ಎದುರು ಬರುವೆ
ಅರಳದ ಹೂವ
ಅರಳಿಸುತ ಪರಿಮಳ
ನೀಡು ಮೇಘ ಸುಂದರಿ ಅಳಿಯದ ಹಾಗೆ ವರ
ಕೊಡುತ್ತಾ ಒಲವನು
ನೀಡು ಪ್ರೇಮ
ಮಂಜರಿ ಪ್ರೇಮವೇ ಬಾಳ
ರೋಮಾಂಚನ ಅನುಭವ ಈಗ
ಚೇತನ ಪ್ರಾಣವೇ ಸೇರಿ
ಒಂದಾಗುವ ವಿಸ್ಮಯ ಈಗ
ನೋಡುವೆನ ಹಗಲಿರುವೆನು ಅಗಲಿವೆನೇನು ಎನಿಸುವುದೇ
ಪ್ರೇಮ ಹೃದಯದ ಬಡಿತ ಬೆರೆಯುವುದೇನೆ ಜನುಮಗಳ
ಪ್ರೇಮ ಯಾರೆ ನೀನ್ಯಾರೆ ಚೆಲುವೆ ಚೆಲುವೆ ಹೇಳೆ
ಯಾವಾಗ ಎದುರು
ಬರುವೆ ಮನಸೂರೆ ಮಾಡುತ್ತಾಳೆ ಯಾರೋ
ಆಕೆ ಮಿಂಚಂತೆ ಮಿಂಚಿದ
ಮಾಯಾನಿಂಕೆ ಮನಸ್ಸಿನ ಆಡೆಯ ತೆರೆಯುತ್ತ ಈ ಒಲವಿನ
ಗೀತೆಯ ಬರೆಯುತ್ತ ಬದುಕಿಗೆ ಅರ್ಥವ ತಿಳಿಸುತ್ತ
ಮರೆಯಾದೊಳು ಯಾರೇ
ಹಾರ್ಟ್ ಬೀಟ್ಸ್ ಹಾರ್ಟ್ ಬೀಟ್ಸ್ ಹೃದಯದ ಬಡಿತ
ಹಾರ್ಟ್ ಬೀಟ್ಸ್ ಹಾರ್ಟ್ ಬೀಟ್ಸ್ ಪ್ರಣಯದ
ಬಿಡಿತ ಆ
ಗಗನವ ಭೂಮಿ
ಮರೆಯುವುದೆ ಮರೆಯುವ
ಮಾತು
ಹೇಳಬಲ್ಲದೆ ಹೃದಯವು
ಪ್ರೇಮ
ಮರೆಯುವುದೆ ಮರೆತರೆ
ಜೀವ
ಬಾಳಬಲ್ಲದೆ ನೋಡದೆ ಆದ
ಪ್ರೇಮಾಮೃತ ಸವಿಯದೆ
ದೂರವಾದರೆ ಪ್ರೇಮವೇ ಬೇಗ
ಸೇರೆನ್ನನು ಬಾಳಿಗೆ ನೀನೆ
ಆಸರೆ ಜೊತೆಯಲಿ ಕೂಡಿ ಜೊತೆಯಲಿ ಬಾಳಲು ಜೊತೆಯಾಗೆ
ಜೊತೆಗಾತಿ ಹೃದಯದ ತಾಳ ಬೆರೆಸುವ ಕಾಲ ಬಂದಿದೆ
ಸಂಗತಿ
ಯಾರೇ ನೀನ್ಯಾರೆ ಚೆಲುವೆ ಚೆಲುವೆ ಹೇಳಿ ಯಾವಾಗ
ಎದುರು
ಬರುವೆ ಮನಸು ಮಾಡುತ್ತಾಳೆ ಯಾರೋ
ಆಕೆ ಮಿಂಚಂತೆ ಮಿಂಚಿದ ಮಾಯಾ ಜಿಂಕೆ ಮನಸ್ಸಿನ
ಹಾಳೆಯ ತೆರೆಯುತ್ತ ಈ ಒಲವಿನ ಗೀತೆಯ ಬರೆಯುತ್ತ
ಬದುಕಿಗೆ ಅರ್ಥವ ತಿಳಿಸುತ್ತ ಮರೆಯಾದೋಳು ಯಾರೇ
ಲಲ
ಲಲ ಎವರಿಬಡಿಲ
ಕನ್ನಡ ಲಿರಿಕ್ಸ್ ಮತ್ತು mp3 ಡೌನ್ಲೋಡ್, ಫ್ರೀ ಮ್ಯೂಸಿಕ್, ವೀಡಿಯೋ ಡೌನ್ಲೋಡ್, ಆడియో, ಸಾಂಗ್, ಅಧಿಕೃತ ಆವೃತ್ತಿ, ರಿಮಿಕ್ಸ್, ಹಿಟ್, ಪಾಪ್, ಕ್ಲಾಸಿಕ್
ಕನ್ನಡ ಲಿರಿಕ್ಸ್ ಮತ್ತು mp3 ಡೌನ್ಲೋಡ್, ಫ್ರೀ ಮ್ಯೂಸಿಕ್, ವೀಡಿಯೋ ಡೌನ್ಲೋಡ್, ಆಡಿಯೋ, ಸಾಂಗ್, ಅಧಿಕೃತ ಆವೃತ್ತಿ, ರಿಮಿಕ್ಸ್, ಹಿಟ್, ಪಾಪ್, ಕ್ಲಾಸಿಕ್