Music Downloads & Lyrics
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರು ಓದು ಭಾಷೆಯ ಕಲಿಸೋ ತಾಯಿಯ ಪಡಿಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರೇ ನೀನು ಇರುವ ವಿಷಯ ಭೂಮಿಗೆ ನೀನು ಬರೆದ
ಕಥೆಯ ಅಮ್ಮನು ನನಗೆ
ಹೇಳಿದಳು ಆದರೆ ಅರ್ಥ
ಉಳಿಸಿದಳು ಎಲ್ಲಿದೆ
ದೆಯೋ ನಿನ್ನೂರು
ದಾರಿಯ
ಹೇಳೋರಯಾರು
ಎಲ್ಲಿದೆಯೋ ನಿನ್ನ
ಮನೆ ಪತ್ತೆಯ ನೀಡುವರಯಾರು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರು ಓದು ಭಾಷೆಯ ಕಲಿಸೋ ತಾಯಿಯ ಪಡಿಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ಆ ಅ
ಅಮ್ಮನಿಗೊಂದು ಸೊಸೆಯನ್ನು ತಂದು ಪಾದವ ತೊಳೆದು
ಪೂಜಿಸಲೆಂದು ಒಬ್ಬಳ ನಾನು
ಪ್ರೀತಿಸಿದೆ ಸತ್ಯದ ಕಹಿ ಹಿಯ
ಯೋಚಿಸದೆ
ಪ್ರೀತಿಸಿದ
ಆಮಾಯೆ ಹೇಳಿಯೇ ಹೋದಳು
ಅಂದು
ಪೂಜಿಸುವ ಈ
ತಾಯಿ ಹೇಳದೆ ಹೋದಳು ಇಂದು
ದೇವರಿಗೊಂದು ಕಾಗದ ಬರೆದು
ಭೂಮಿಗೆ ಕರಿಬೇಕು
ದೇವರು ಓದು ಭಾಷೆಯ ಕಲಿಸೋ ತಾಯಿಯ ಪಡಿಬೇಕು
ದೇವರಿಗೊಂದು ಕಾಗದ ಬರೆದು ಭೂಮಿಗೆ ಕರಿಬೇಕು
ದೇವರಿಗೊಂದು ಕಾಗದ ಬರೆದು ಲಿರಿಕ್ಸ್ ಮತ್ತು mp3 ಡೌನ್ಲೋಡ್ ಸಾಂಗ್. ಉಚಿತ ಸಂಗೀತ, ವಿಡಿಯೋ ಡೌನ್ಲೋಡ್, ಆಡಿಯೋ, ಆಫಿಷಿಯಲ್, ರಿಮಿಕ್ಸ್. ಈ ಹೈ-ಸರ್ಚ್ ಶ್ರೇಣಿ ಗೀತೆಗಳನ್ನು ಸರ್ಜನಶೀಲವಾಗಿ ಅನ್ವೇಷಿಸಿ ಮತ್ತು ಡೌನ್ಲೋಡ್ ಮಾಡಿ.
Devarigondhu Kaagadha lyrics and mp3 download song. Free music, video download, audio, official, remix. Explore popular tracks and get high-quality downloads for your playlist.