Music Downloads & Lyrics
ಆಕಾಶಕ್ಕೆ
ಚೆಪ್ಪರಕಿ ಈ
ಭೂಮಿಯ ಮಂಟಪ
ಮಾಡಿ ತಾರೆಗಳ ತೋರಣದೆ ಜೀವಗಳ ಜೋಡಿಸುವ ಕಲ್ಯಾಣ
ಹ ಆಹಾ ಎಂತ ಸಂಭ್ರಮ ಮನೆ ತುಂಬಾ ಬಂಧು
ಬಾಂಧವರೆಲ್ಲ
ತುಂಬಿಕೊಂಡಾಗ ಆಹಾ ಎಂತ ಸಂಗಮ ಶುಭ ಲಗ್ನದಲ್ಲಿ
ಗಂಡು ಹೆಣ್ಣು
ಜೋಡಿಯಾದಾಗ ಶಾಸ್ತ್ರೋತ್ತ ಕಲ್ಯಾಣ
ಏನ್ ಚಂದ ಕೇಳಣ್ಣ ಭೂಮಿಗೆ ಸ್ವರ್ಗನ ತಂದಂತೆ
ನೋಡಣ್ಣ ಮನಬಂದ ಹಾಗೆ ಮಾಡಲು ಮದುವೆ ವ್ಯಾಪಾರ
ಅಲ್ಲಣ್ಣ ಆಹಾ ಎಂತ ಸಂಭ್ರಮ ಮನೆ ತುಂಬಾ ಬಂಧು
ಬಾಂಧವರೆಲ್ಲ ತುಂಬಿಕೊಂಡಾಗ
ಜಲಕಾರಿ ಸೀರೆಯ
ಹೆಂಗಸರು ಹರಟೆಯ ಹೊಡೆಯುವ
ಗಂಡಸರು ಸುಮ್ಸುಮ್ನೆ ನಾಚುವ
ಪೋರಿಯರು ಕದ್ಮುಚ್ಚಿತಂತೆ ಮಾಡೋ ಪೋರರು ಇವರೆಲ್ಲ
ಸೇರಿ ಗಂಧರ್ವ ಲೋಕತ ಸೃಷ್ಟಿ ಆಯಿತಲ್ಲಿ ಚಿಂತೆನ
ಮರೆತು ಒಂದಾಗಿ ಬೆರೆತು ಬಾಳಂತ
ಚಂದವಲ್ಲಿ ಮಧುಮಗಳ ಬಂಧು ಎಂದು
ಬೀಗುವರು ಮಧುಮಗದ ಕಡೆಯಎಂದು ಶುರು ಜೋರು ಜೋರು
ಆಹ ಎಂತ ಸಂರ ರಾಮ ಮನೆ ತುಂಬಾ ಬಂಧು ಬಾಂಧವರೆಲ್ಲ
ತುಂಬಿಕೊಂಡಾಗ
ಧಿರನ ಧಿರನ ಧಿರನ ಮಮ ಸನಿಸ ಪದನಿ ದಮ
ಪಪ ಮಮ ಸನಿಸ ಪದನಿ ದಮ ಪಪ
ನಾದಕ್ಕೆ ಮಂಗಳ
ವಾದ್ಯಗಳು ಸೋಭನೆ ಹಾಡಿನ
ಸುಲ್ಲುಗಳು ತೃಪ್ತಿಗೆ ಭರ್ಜರಿ
ಭೋಜನವು ಎಲ್ಲೆಲ್ಲೂ ಚೆಲ್ಲಿ ಚೆಲ್ಲೋ ಸಂತಸವು
ನೀರಲ್ಲಿ ಎಣ್ಣೆ ಕಾಫಿಲಿ ಉಪ್ಪು ಇಂಗನ್ನು ತಿಂದ
ಮಂದ
ಅವರಿವರ ಜಡೆಯ ಗುಟ್ಟಾಗಿ ಕಟ್ಟೋಗಿ ತಲೆಯು ಒಂದು
ಭಾಗ ನಾವು ನೋಡೆ ಇರದ ನಮ್ಮ
ಬಂಧುಗಳು ಇಲ್ಲೇ ಮೊದಲು ನಮಗೆ ಸಿಗುತ್ತಾರೆ ಕೇಳು
ಆಹಾ ಎಂತ ಸಂಭ್ರಮ ಮನೆ ತುಂಬಾ ಬಂಧು ಬಾಂಧವರೆಲ್ಲ
ತುಂಬಿಕೊಂಡಾಗ ಆಹಾ ಎಂತ ಸಂಗಮ ಶುಭಲಗ್ನದಲ್ಲಿ
ಗಂಡು ಹೆಣ್ಣು
ಜೋಡಿಯಾದಾಗಶ ಶಾಸ್ತ್ರೋತ್ತ ಕಲ್ಯಾಣ ಏನ್ ಚಂದ
ಕೇಳಣ್ಣ ಭೂಮಿಗೆ ಸ್ವರ್ಗನ ತಂದಂತೆ ನೋಡಣ್ಣ ಮನ
ಬಂದ ಹಾಗೆ ಮಾಡಲು ಮದುವೆ ವ್ಯಾಪಾರ ಅಲ್ಲಣ್ಣ ಆಹಾ
ಎಂತ ಸಂಭ್ರಮ ಮನೆ ತುಂಬಾ ಬಂಧು ಬಾಂಧವರೆಲ್ಲ
ತುಂಬಿಕೊಂಡಾಗ
ಹಹ ಹ
అకాశక్కే చాప్పర హాకీ పాట యొక్క సొంత లిరిక్స్, mp3 డౌన్లోడ్, వీడియో డౌన్లోడ్, ఆడియో, ఉచిత సంగీతం. ఈ పాటకు అధికారిక లిరిక్స్, రిమిక్స్, గేయాలు, పాట డౌన్లోడ్, సంగీతం, హిట్స్, ట్రెండింగ్, హిట్ సాంగ్స్.
Akashakke Chappara Haaki lyrics with mp3 download, video download, and free music. Get the song audio, official lyrics, remixes, hit tracks, trending music, and more. Perfect for music lovers seeking high-quality song downloads and lyrics.