Music Downloads & Lyrics
ಚೆಲುವಮ್ಮ ಚಂದದಮ್ಮ ನಿನ್ನ ಹೆಸರೇ ಅಂದವ ಮನಸಮ್ಮ
ಮಾಸದಮ್ಮ ನಿನ್ನ ಹೆಸರೇ
ಪ್ರೇಮವ ಹೇಳೋ
ಕಾತುರ ಹಾಡೋ ಆತುರ ನಿನ್ನ ಪ್ರೇಮದೋಲೆ ಹೆಸರ
ಮೇಘಮಾಲೆ ಚೆಲುವಮ್ಮ ಚಂದದಮ್ಮ ನಿನ್ನ ಹೆಸರೇ
ಅಂದವ ಮನಸಮ್ಮ ಮಾಸದಮ್ಮ ನಿನ್ನ ಹೆಸರೇ
ಪ್ರೇಮವ ಕೇಳೋ ಕಾತುರ
ಹಾಡೋ ಆತುರ ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ
ಸೊಗಸು ಅನ್ನೋದೇ ಅಂದ ಪ್ರಣಯ
ಸಿಂಧೂರವೋ ಹೇಳಮ್ಮ ಸಿರಿ ಸಿಂಗಾರಿನಿ
ಸಿಂಧೂರವೋ ಹೃದಯ ಅನ್ನೋದೇ ಪ್ರೀತಿಯ ಹೂವ
ಶ್ರೀಗಂಧವೋ
ಹೇಳಮ್ಮ ಓ ಒಲವಮ್ಮ ನೀ
ಶ್ರೀಗಂಧವು ಯಾವ ರೂಪ ನಿನ್ನದು ಬೇಡು
ನೀಗ ನಿನ್ನ ತವರು ಎಲ್ಲಿದೆ ಹೇಳೆ ನೀ ಬೇಗ ಹಸಿವು
ನಿದುರೆ ದೂರ ಮಾಡೋ ಸವತಿಯಾರೇ ನೀ
ಯಾರೆ ಹೇಳು
ಬಾರೆ ಚೆಲುವಮ್ಮ ಚಂದದಮ್ಮ ನಿನ್ನ ಹೆಸರೇ ಅಂದವ
ಮನಸಮ್ಮ ಮಾಸದಮ್ಮ ನಿನ್ನ ಹೆಸರೇ
ಪ್ರೇಮವ
ಕೇಳೋಕಾತುರ ಹಾಡೋ ಆತುರ ನಿನ್ನ ಪ್ರೇಮದೋ ಹೆಸರ
ಮೇಘಮಾಲೆ
ला
ವಿರಹ ಅನ್ನೋದೇ ನಿನ್ನಯ ಮಧುರ
ಸಂಗೀತವೋ ಹೇಳಮ್ಮ ಚೆಲು ಚೆಲುವಮ್ಮ ನೀ
ಸಂಗೀತವೋ ಹರೆಯ ಅನ್ನೋದೆ ಪ್ರೇಮದ ಧರೆಗೆ ಹೂ
ಚೈತ್ರವೋ ಹೇಳಮ್ಮ ಓ ಮನಸಮ್ಮ ನೀಚೈತ್ರವೋ
ನಾಡಿದಾಸ ಹಾಡಿದ ಪ್ರೀತಿ
ನೀನೇನಾ ಮುಂಚೆ ಮಿಂಚಿದ ಅಂದ ನೀನೇನಾ ಚಂದಗಾತಿ
ಪ್ರೇಮ ದೊಡತಿ ಹೇಳೆಯಾರೆ ನೀರೆ
ಬಾರೆ
ನೀರೆ ಚೆಲುವಮ್ಮ ಚಂದದಮ್ಮ ನಿನ್ನ ಹೆಸರೇ ಅಂದವ
ಮನಸಮ್ಮ ಮಾಸದಮ್ಮ ನಿನ್ನ ಹೆಸರೇ
ಪ್ರೇಮವ ಕೇಳೋ
ಕಾದುರ ಹಾಡೋ ಆತುರ ನಿನ್ನ ಪ್ರೇಮದೋಲೆ ಹೆಸರ
ಮೇಘಮಾಲೆ
ಈ ಗೀತೆಯ ಕನ್ನಡ ಸಾಹಿತ್ಯಗಳು ಮತ್ತು MP3 ಡೌನ್‌ಲೋಡ್, ಉಚಿತ ಸಂಗೀತ, ವೀಡಿಯೋ ಡೌನ್‌ಲೋಡ್, ಆಡಿಯೋ, ಆಕರ್ಷಕ ಮತ್ತು ಅಧಿಕ ಹುಡುಕಾಟದ ಕೀವುರ್ಡ್‌ಗಳು. ಈ ಚಲನಚಿತ್ರ ಗೀತೆ ನಿಮ್ಮ ಹೃದಯವನ್ನು ತಲುಪುತ್ತದೆ ಮತ್ತು ಸಾಂಗೀತಿಕ ಅನುಭವವನ್ನು ನೀಡುತ್ತದೆ. ಉಚಿತ ಸಂಗೀತ ಮತ್ತು MP3 ಡೌನ್‌ಲೋಡ್ ಆಯ್ಕೆಗಳನ್ನು ಅನ್ವೇಷಿಸಿ.
Explore the Kannada lyrics, MP3 download, video download, song, audio, free music, official, remix, hit. This song offers a soulful experience with high-quality lyrics, MP3 download, and video download options. Discover the best way to enjoy your favorite music online with our platform for free music and song downloads.