Music Downloads & Lyrics
ನಿನ್ನ ಮರೆಯಲಾರೆ
ನಾನಿ ಮರೆಯಲಾರೆ
ಎಂದೆಂದು ನಿನ್ನ ಬಿಡಲಾರೆ
ಚಿನ್ನನೇನೆ ಪ್ರಾಣ ನನ್ನಡೆಗೂ
ನಿನ್ನ ಮರೆಯಲಾರೆ
ನಾ
ನಿನ್ನ ಮರೆಯಲಾರೆ
ಜೊತೆಗೆ ನೀನು ಸೇರಿ ಬರುತ್ತಿರೆ ಜಗವ ಮೆಟ್ಟಿ ನಾ
ನಿಲ್ಲುವೆ ಒಲಿದನ ನೀನು ನಕ್ಕು ನಲಿದರೆ ಏನೆ
ಬರಲಿ ನಾಗೆಲ್ಲುವೆ
ಚೆಲುವೆ ನೀನು ಉಸಿರು ಉಸಿರಲಿ ಬೆರೆತು ಬದುಕು
ಹೂವಾಗಿದೆ
ಎಂದು ಹೀಗೆ ಇರುವ ಭಯಕೆಯು ಮೂಡಿ ಮನಸು ತೇಲಾಡಿದೆ
ನಮ್ಮ
ನಾನು
ಏನು
ನಿನ್ನ ಮರೆಯಲಾರೆ
ನಾ
ನಿನ್ನ ಮರೆಯಲಾರೆ
ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ
ನನ್ನಾಣೆಗೂ
ನಿನ್ನ ಮರೆಯಲಾರೆ
ನಾ
ನಿನ್ನ ಮರೆಯಲಾರೆ
ನಾಳೆ ಏನು ಯಾರು ಹರಿಯರು ಇಂದು ಏನು ಹಾಯಾಗಿದೆ
ತನುವ ನೀನು ಸೋಕೆ ದಯಲಿ ಮಿಂಚು ಹರಿದು
ಚುಮ್ಮೆಂದಿದೆ
ಮನದ ಮಾತ ಎದೆಯ ಮಿಡಿತದಿ ಅರಿತು ಆಸೆ ಪೂರೈಸಿದೆ
ಇನ್ನು ಸನಿಹ ಸೇರಿ ನಿನ್ನನ್ನು ಮೆರೆವ ಕನಸು
ಹೋಲಾಡಿದೆ
ಸರಸ
ಎಲ್ಲ
ಹರುಷ
ನಿನ್ನ ಮರೆಯಲಾರ
ನಾ
ನಿನ್ನ ಮರೆಯಲಾರೆ
ನೂರು ಮಾತು ಏಕೆ ಒಲವಿಗೆ ನೋಟ ಒಂದೇ ಸಾಕಾಗಿದೆ
ಕಣ್ಣ ತುಂಬ ನೀನೆ ತುಂಬಿಗೆ ದಾರಿ ಕಾಣದಂತಾಗಿದೆ
ಆಹಾ ಆಹಾ
ಆಹಾ
ಆರರ
ಸಿಡಿಲೆ ಬರಲಿ ಊರೆ ಗುಡುಗಲಿ ದೂರ ಹೋಗಿ
ನಾನೆಂದಿಗೂ
ಸಾವೆ ಬಂದು ನನ್ನ ಸೆಳೆದರು ನಿನ್ನ ಬಿಡೆನು
ಎಂದೆಂದಿಗೂ
ನಲಿವು
ನಿನ್ನಮರೆ
ಮರೆಯಲಾರೆ ನಾ
ನಿನ್ನ ಮರೆಯಲಾರೆ
ಎಂದೆಂದು ನಿನ್ನ ಬಿಡಲಾರೆ ಚಿನ್ನ ನೀನೆ ಪ್ರಾಣ
ನನ್ನದು
ನಿನ್ನ ನಾ ನಿನ್ನ ಮರೆಯಲಾರೆ
ಮರೆಯಲಾರೆ
ನಾ ನಿನ್ನ
ನಿನ್ನ ಮರೆಯಲಾರೆ
ಮರೆಯಲಾರೆ
ಮರೆಯಲಾರೆ ಮರೆಯಲಾರೆ
ನೀವು ಕನ್ನಡ ಹಾಡುಗಳಿಗೆ ಹುಡುಕುತ್ತಿದ್ದೀರಾ? ಈ ನಾ ನಿನ್ನ ಮಾರೆಯಲೇರೆ ಗೀತೆಯ ಲಿರಿಕ್ಸ್, mp3 ಡೌನ್ಲೋಡ್, ಮತ್ತು ವೀಡಿಯೋ ಡೌನ್ಲೋಡ್ ಪಡೆಯಿರಿ.
Discover the timeless classic "Naa Ninna Mareyalare" by Dr. Rajkumar & Vani Jairams. Get high-quality lyrics, free mp3 download, and video download of this evergreen song. Perfect for fans of old Kannada music seeking audio and video content. Enjoy the song, lyrics, and free music with easy access.
(Note: Since the original title contains Kannada script, the rewritten title includes Kannada, English, and relevant keywords. The description is split into two parts accordingly.)