Warning: file_put_contents(/home/indiax/lyricsmp3download.com/file/log/visit_logs/2025-08-23/visit_counts/216.73.216.count): failed to open stream: No space left on device in /home/indiax/lyricsmp3download.com/function.php on line 21

Warning: file_put_contents(/home/indiax/lyricsmp3download.com/file/log/visit_logs/2025-08-23/allowed.log): failed to open stream: No space left on device in /home/indiax/lyricsmp3download.com/function.php on line 107

Warning: file_put_contents(/home/indiax/lyricsmp3download.com/file/log/visit_logs/2025-08-23/visit_counts/216.73.216.count): failed to open stream: No space left on device in /home/indiax/lyricsmp3download.com/function.php on line 115
Suryana gelethanake kiranagale sakshi lyrics mp3 download song video

🎧 Lyrics MP3 Download

Music Downloads & Lyrics

Suryana gelethanake kiranagale sakshi lyrics mp3 download song video

MP3 Download Video Download Music Download

Lyrics

ಲಾಲಲ ಸೂರ್ಯನ
ಗೆಳೆತನಕೆ ಕಿರಣಗಳೇ
ಸಾಕ್ಷಿ ಚಂದ್ರನ
ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸ್ಸಿಂದ ಆರಂಭ ತುಂಬಿದೆ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ
ಸ್ನೇಹ ಉಣ್ಣಿಮೆ
ಗೆಳೆತನಕೆ ಸಾಗರವೇ ಸಾಕ್ಷಿ
ಹೆಣ್ಣಿನ
ಗೆಳೆತನಕೆ ಪ್ರಕೃತಿಯೇ ಸಾಕ್ಷಿ
ದಿಕ್ಕುಗಳಿ ಸಿ ಚುಕ್ಕಿಗಳ ಗುಣಿಸಿ ಗೆದ್ದು ಬಂದ
ಆಸೆ ಇದು ಋತುಗಳ ಕುಣಿಸಿ ಮಿಂಚುಗಳ ತಣಿಸಿ ಇದ್ದು
ಬಂದ ಸೆಳೆತವಿದು
ಪಾತ್ರವಿರದ ಕಥೆಯಲ್ಲಿ ಕೈಯ ಹಿಡಿದು ಜೊತೆಯಲ್ಲಿ
ನಡೆಯೋ ಬಂಧವಿದು
ಸೂತ್ರವಿರದ
ಬದುಕಲ್ಲಿ ಮನಸು ಹಿಡಿದು ಕ್ಷಣದಲ್ಲಿ ನಡೆಸು
ಸತ್ಯವಿದು
ಕನಸುಗಳಲ್ಲಿ ಬದುಕನ್ನು ನೋಡು ಬದುಕಿನ ನಿನ್ನ
ಕನಸಾಗಿ ಬರುವೆ ಬದುಕಲಿ ಬರಿ ಕನಸನೆ ನೋಡು ಕನಸಲು
ಬದುಕಾಗಿ ಇರುವೆ
ಭೂಮಿಗೊಂದು ಕಣ್ಣ ಬಾನಿಗೊಂದು ಬಣ್ಣ ಕಟ್ಟಿಬಿಟ್ಟ
ಮಾಯೆ ಇದು ಹಗಲಿಗೆ ಹೆಗಲ ಇರುಳಿಗೆ ಮಡಿಲ
ತೋರಿಕೊಟ್ಟ
ಸನಿಹವಿದು ಸೂರ್ಯನ
ಗೆಳೆತನಕ್ಕೆ ಕಿರಣಗಳೇ ಸಾಕ್ಷಿ
ಚಂದ್ರನ
ಗೆಳೆತನಕೆ ಕವನಗಳೇ ಸಾಕ್ಷಿ
ಯಾವ ಮನಸಿಂದ ಆರಂಭ ತುಂಬಿದ ಈ ಸ್ನೇಹ
ಯಾವ ಕಾಲದ ಸಂಬಂಧ ನಂಬಿದೆ ಈ ಸ್ನೇಹ

Description

ಸೂರ್ಯನ ಗೀತೆ ಕಿರಣಾಗಲೇ ಸಾಕ್ಷಿ ಹಾಡು ಕನ್ನಡ ಸಾಹಿತ್ಯದ ಲಿರಿಕ್ಸ್ ಮತ್ತು mp3 ಡೌನ್‌ಲೋಡ್. ಉಚಿತ ಸಂಗೀತ, ಆಡಿಯೋ ಮತ್ತು ವಿಡಿಯೋ ಡೌನ್‌ಲೋಡ್. ಈ ಗೀತೆ ವಿಶೇಷ ಶ್ರೋತೃಗಳಿಗೆ ಮತ್ತು ರಿಮಿಕ್ಸ್, ಆಫೀಷಿಯಲ್ ಆವೃತ್ತಿಗಳು.
Discover the song "Suryana Gelethanake Kiranagale Sakshi" with lyrics, mp3 download, and video. Enjoy free music, audio, and video download options. Perfect for fans and music enthusiasts seeking official and remix versions.

Latest Songs

Random Picks