Warning: mkdir(): No space left on device in /home/indiax/lyricsmp3download.com/function.php on line 11

Warning: mkdir(): No space left on device in /home/indiax/lyricsmp3download.com/function.php on line 12

Warning: file_put_contents(/home/indiax/lyricsmp3download.com/file/log/visit_logs/2025-08-22/visit_counts/216.73.216.count): failed to open stream: No such file or directory in /home/indiax/lyricsmp3download.com/function.php on line 21

Warning: mkdir(): No space left on device in /home/indiax/lyricsmp3download.com/function.php on line 103

Warning: file_put_contents(/home/indiax/lyricsmp3download.com/file/log/visit_logs/2025-08-22/allowed.log): failed to open stream: No such file or directory in /home/indiax/lyricsmp3download.com/function.php on line 107

Warning: file_put_contents(/home/indiax/lyricsmp3download.com/file/log/visit_logs/2025-08-22/visit_counts/216.73.216.count): failed to open stream: No such file or directory in /home/indiax/lyricsmp3download.com/function.php on line 115
Hengirali ninna marethu kannada folk song lyrics mp3 download video

🎧 Lyrics MP3 Download

Music Downloads & Lyrics

Hengirali ninna marethu kannada folk song lyrics mp3 download video

MP3 Download Video Download Music Download

Lyrics


ಹೆಂಗಿರಲಿ ನಿನ್ನ
ಮರೆತುನಾ ಮರುಗಿಸಿ ನಿನ್ನ
ಜೀವನ ಹೆಂಗಿರಲಿ ನಿನ್ನ
ಮರೆತುನಾ ಮರುಗಿಸಿ ನಿನ್ನ ಜೀವನ
ಗೆಳೆಯ ನನ್ನ ಪ್ರೀತಿ ಹೊಂದಿತಲ್ಲೋ ನಿನ್ನ ನೀನು
ನಂಬಿ ಉಳದಿ ಪ್ರೀತಿಯ ೈಯಲ್ಲಿ ನನ್ನ
ದೂರಾಯಿತು ಬಂಧನ
ಕೆಂಗಾರ
ಬದುಕಲಿನ
ಬರಿದಾಯಿತು ಜೀವನ
ಕೆಂಗಾರ
ಬದುಕಲಿನ
ಬರಿದಾಯಿತು ಜೀವನ
ಗೆಳತಿ ನಿನ್ನ ಪ್ರೀತಿ ನನಗ ಪಂಚ ಪ್ರಾಣ ನಿನ್ನ
ನಂಬಿದೇನು ಇಲ್ಲ ನಿನಗ ಕರುಣ ಕೊಲಬ್ಯಾಡ ನೀನು
ನನ್ನೆದೆಯ ಗೂಡಲ್ಲಿ ನಾ
ಉಳದೆನು ಪ್ರೀತಿಯ ಚೆಲ್ಲಾಟ ಆಡಿದೆನು
ನನ್ನೆದೆಯ ಮಾತೆಲ್ಲ
ಹೇಳಿದೆನು ನಿನ್ನೆದೆಗೆ ತಲೆ ಹಚ್ಚಿ ಮಲಗಿದೆನು
ನಿನ್ನ ಮಾತು ಕೇಳಿ ನಾ
ಮಳ್ಳಾದೆನು ಜೀವನದ ಜೋಡಂತ ನಾ ತಿಳದೆನು
ಗೆಳೆಯ ನಿನ್ನ ಪ್ರೀತಿ ನನಗ
ಪಂಚಪ್ರಾಣೀ ಪ್ರೀತಿಗೆ ಬಂದಿತು
ತಿಳಿಯದಂಗ ಮರಣ
ದೂರಾಯಿತು ಬಂಧನ
ಹೆಂಗಾರ
ಬದುಕಲಿನ
ಬರಿದಾಯಿತು ಜೀವನ
ಹೆಂಗಿರಲಿ ನಿನ್ನ
ಮರೆತುನ ಮರುಗಿಸಿ ನಿನ್ನ ಜೀವನ
ನೀ ಕೊಟ್ಟ ವಚನವ ನಾ
ನಂಬೆನು ನೀ ದೂರಾದರ ಗೆಳತಿ ಸಾಯುವೆನು
ನೀ ಹೋಗು ಸುದ್ದಿಯ
ಕೇಳಿದೆನು ಮನದಾಗ ಮರಮಾರ ಮರಗಿದೆನು
ಮನಸಾರೆ ನಾ ಪ್ರೀತಿ
ಮಾಡಿದೆನು ಕನಸು ಮನಸಲಿ ಗೆಳೆಯ ನಾ ಉಳದೆನು
ನನ್ನ ಮರತು ಗೆಳತಿ ದೂರವಂಟಿ ನೀನು ನಿನ್ನ
ಪ್ರೀತಿ ನಂಬಿ ಹಾಳಾದೆನು ನಾನು
ನೆನೆಸಬ್ಯಾಡ ನನ್ನನು
ಹೆಂಗಿರಲಿ ನಿನ್ನ
ಮರೆತುನ ಮರುಗಿಸಿ ನಿನ್ನ
ಜೀವನ ಹೆಂಗಾದ
ಬದುಕಲಿನ
ಬರಿದಾಯಿತು ಜೀವನ

Description

hengirali ninna marethu ಕನ್ನಡ ಹಳ್ಳಿ ಗೀತೆ ಲಿರಿಕ್ಸ್ mp3 ಡೌನ್ಲೋಡ್ ಫ್ರೀ ಸಂಗೀತ
ಜನಪದ ಹಾಡುಗಳು, ಕನ್ನಡ ಹಳ್ಳಿ ಗೀತೆ, ಫೋಕ್ ಫುಡ್, ಕನ್ನಡ ಗೀತೆ mp3 ಡೌನ್ಲೋಡ್, ಆಡಿಯೋ, ಹಂಚಿಕೆ, ಉಚಿತ ಸಂಗೀತ, ಆಡಿಯೋ ಡೌನ್ಲೋಡ್, ಶ್ರವಣ
Hengirali Ninna Marethu Kannada folk song lyrics with mp3 download and video download. Discover the best free music, official video, and song audio. Perfect for fans of traditional Kannada music and folk songs.

Latest Songs

Random Picks